सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಎಷ್ಟು ಬೇಕೋ ಅಷ್ಟು
उदाहरणे : ಈ ಕೆರೆಯಲ್ಲಿ ಮೂರು ಹಳ್ಳಿಗಳಿಗೆ ಸಾಕಾಗುವಷ್ಟು ನೀರಿದೆ.
समानार्थी : ಯಥೇಚ್ಛವಾಗಿ, ಯಥೇಷ್ಟ, ಯಥೇಷ್ಟವಾಗಿ, ಸಾಕಷ್ಟು, ಸಾಕಾಗುವಷ್ಟು
इतर भाषांमध्ये अनुवाद :हिन्दी English
जितना चाहिए उतना ही।
As much as necessary.
अर्थ : ಧಾರಳವಾಗಿ ಖರ್ಚು ಮಾಡುವ
उदाहरणे : ಇಲ್ಲಿನ ನವಾಬ ಆದ್ದೂರಿಯಾಗಿ ಜೀವನ ಮಾಡುತ್ತಿದ್ದಾನೆ.
समानार्थी : ಆದ್ದೂರಿ, ಭರ್ಜರಿ
इतर भाषांमध्ये अनुवाद :हिन्दी
ठाठ-बाटवाला।
स्थापित करा