पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಯಜ್ಞ ಕುಂಡ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಯಜ್ಞ ಕುಂಡ   ನಾಮಪದ

अर्थ : ಕಲ್ಲು, ಮಣ್ಣು ಅಥವಾ ಲೋಹ ಮುಂತಾದವುಗಳಿಂದ ನಿರ್ಮಿಸಿರುವ ಕುಂಡದಲ್ಲಿ ಹೋಮವನ್ನು ಮಾಡುತ್ತಾರೆ

उदाहरणे : ರಾಜ ದ್ರುಪದನ ಮಗಳು ದ್ರೌಪದಿ ಯಜ್ಞಕುಂಡದಿಂದ ಜನಿಸಿದಳು.

समानार्थी : ಅಗ್ನಿ ಕುಂಡ, ಅಗ್ನಿ-ಕುಂಡ, ಅಗ್ನಿಕುಂಡ, ಯಜ್ಞ-ಕುಂಡ, ಯಜ್ಞಕುಂಡ, ಹೋಮ ಕುಂಡ, ಹೋಮ-ಕುಂಡ, ಹೋಮಕುಂಡ


इतर भाषांमध्ये अनुवाद :

अर्थ : ಹೋಮ ಮಾಡಲು ನಿರ್ಮಿಸಿರುವ ಕುಂಡ

उदाहरणे : ಹೋಮವನ್ನು ಮಾಡಲು ಹೋಮಕುಂಡದಲ್ಲಿ ಅಗ್ನಿ ಹತ್ತಿ ಉರಿಯುವಂತೆ ಮಾಡುತ್ತಿದ್ದಾರೆ.

समानार्थी : ಹವನ ಕುಂಡ, ಹೋಮ ಕುಂಡು, ಹೋಮ-ಕುಂಡ, ಹೋಮಕುಂಡ


इतर भाषांमध्ये अनुवाद :

चौपाल