अर्थ : ಯಾವುದೇ ವಸ್ತು ಸಂಗತಿಯ ಪೂರ್ಣ ಮಾಲೀಕತ್ವವನ್ನು ಹೊಂದಿದವ
उदाहरणे :
ಈ ಕಂಪನಿಯ ಮಾಲೀಕನು ನೌಕರರನ್ನು ಹೆಚ್ಚು ಪೀಡಿಸುತ್ತಾನೆ.
समानार्थी : ಮಾಲೀಕ
इतर भाषांमध्ये अनुवाद :
अर्थ : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ
उदाहरणे :
ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.
समानार्थी : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ
इतर भाषांमध्ये अनुवाद :
अर्थ : ಅವನು ಯಾವುದೋ ಹೊಸ ಕೆಲಸವನ್ನು ಆರಂಭಿಸುತ್ತಿರುವನು
उदाहरणे :
ಇದರ ಸೂತ್ರಧಾರ ಯಾರು?
समानार्थी : ಆಧಾರ ಸಂಭ, ನರ್ದೇಶಕ, ನಿರೂಪಕ, ಮಾಲಿಕ, ಮುಂದಾಳು, ವ್ಯವಸ್ಥಾಪಕ, ಸೂತ್ರಧಾರ
इतर भाषांमध्ये अनुवाद :
A person who founds or establishes some institution.
George Washington is the father of his country.अर्थ : ಯಾವುದೇ ಕೆಲಸದ ಯಜಮಾನ
उदाहरणे :
ಅತಿ ಹೆಚ್ಚು ಲಾಭ ಮಾಡಬೇಕೆಂಬುವುದು ಪ್ರತಿಯೊಬ್ಬ ಮಾಲೀಕನ ಉದ್ದೇಶವಾಗಿರುವುದು.
समानार्थी : ಒಡೆಯ, ಮಾಲೀಕ, ಸ್ವಾಮಿ
इतर भाषांमध्ये अनुवाद :
Someone who manages or has significant financial interest in an industrial enterprise.
industrialistअर्थ : ಮಾಲೀಕ ಅಥವಾ ಸ್ವಾಮಿತ್ಯದ
उदाहरणे :
ಈ ಜಮೀನ ಮೇಲೆ ನನಗೆ ಒಡೆತನದ ಹಕ್ಕಿದೆ.
समानार्थी : ಒಡೆತನದ ಹಕ್ಕು, ಒಡೆಯನಂಥ, ಸ್ವಾಮಿತ್ಯ
इतर भाषांमध्ये अनुवाद :