अर्थ : ಯಾವುದೇ ವಸ್ತು ಸಂಗತಿಯ ಗುಣ, ಬೆಲೆ, ಯೋಗ್ಯತೆಯನ್ನು ನಿರ್ಧರಿಸುವವ
उदाहरणे :
ಈ ವಸ್ತುವಿನ ಮೌಲ್ಯಮಾಪನ ಮಾಡಲು ಒಬ್ಬ ಮೌಲ್ಯಮಾಪಕರ ಅಗತ್ಯವಿದೆ.
समानार्थी : ಅಂದಾಜುಗಾರ, ಗುಣಮಾಪಕ
इतर भाषांमध्ये अनुवाद :
मूल्यांकन करनेवाला।
इन वस्तुओं का मूल्यांकन करने के लिए एक मूल्यांकन कर्ता की आवश्यकता है।