अर्थ : ಯಾವುದೇ ವಿಷಯದಲ್ಲಿ ಒಪ್ಪುವ ಅಥವಾ ಸ್ಥಿರವಾಗಿ ನಿಂತಿರುವ ಮಾತು, ತತ್ವ ಅಥವಾ ಸಿದ್ಧಾಂತ
उदाहरणे :
ಪ್ರಾಚೀನ ಮೌಲ್ಯಗಳಿಗೆ ಇಂದಿನ ಪೀಳಿಗೆಯವರು ಯಾವ ಬೆಲೆಯು ನೀಡುತ್ತಿಲ್ಲ.
इतर भाषांमध्ये अनुवाद :
Beliefs of a person or social group in which they have an emotional investment (either for or against something).
He has very conservatives values.अर्थ : ಯಾವುದೇ ವಸ್ತುವಿನ ಗುಣ, ಯೋಗ್ಯತೆ ಅಥವಾ ಉಪಯೋಗಕ್ಕೆ ಅನುಗುಣವಾಗಿ ಅದರ ಮೌಲ್ಯವನ್ನು ತಿಳಿದಿರುವುದು
उदाहरणे :
ವಜ್ರದ ಮೌಲ್ಯ ಒಬ್ಬ ಆಭರಣ ವ್ಯಾಪಾರಿಗೆ ಗೊತ್ತಿರುವುದು.
इतर भाषांमध्ये अनुवाद :
The quality that renders something desirable or valuable or useful.
worthअर्थ : ಮಾನದಂಡದ ಆಧಾರದ ಮೇಲೆ ಯಾವುದೇ ವಸ್ತು ಮುಂತಾದವುಗಳ ಮಹತ್ವ
उदाहरणे :
ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಯಾವುದೆ ಬೆಲೆ ಇಲ್ಲ.
इतर भाषांमध्ये अनुवाद :
अर्थ : ಯಾವುದೇ ವಸ್ತುವಿನ ಮಹತ್ವವು ಅದರ ಗುಣ ಮತ್ತು ತತ್ವದ ಮೇಲೆ ಆಧಾರವಾಗಿರುತ್ತದೆ
उदाहरणे :
ಸಮಯದ ಉಪಯೋಗ ತಿಳಿಯದೆ ಇರುವವರು ಪಶ್ಚಾತ್ತಾಪಡುತ್ತಾರೆ
इतर भाषांमध्ये अनुवाद :
वह गुण या तत्व जिसके कारण किसी वस्तु का महत्व या मान होता है।
समय की उपयोगिता को न समझनेवाले पछताते हैं।अर्थ : ಮೌಲ್ಯ ಇರುವ ಅವಸ್ಥೆ ಅಥವಾ ಭಾವ
उदाहरणे :
ಮೌಲ್ಯಗಳಿಲ್ಲದ ಕಾರಣ ಈ ಲೇಖನವು ಅಸ್ವೀಕೃತವಾಯಿತು
इतर भाषांमध्ये अनुवाद :
The quality of being new and original (not derived from something else).
originalityअर्थ : ಯಾವುದೇ ವಸ್ತುಗಳ ಗುಣ, ಉಪಯೋಗ ಅಥವಾ ಮಹತ್ವವನ್ನು ಅಂದಾಜು ಮಾಡುವ ಕ್ರಿಯೆ
उदाहरणे :
ವಜ್ರದ ಮೌಲ್ಯವನ್ನು ಒಬ್ಬ ಆಭರಣ ವ್ಯಾಪಾರಿ ರತ್ನ ಪರೀಕ್ಷಕ ಮಾತ್ರ ಮಾಡಬಲ್ಲನು
समानार्थी : ದರ ಬೆಲೆ
इतर भाषांमध्ये अनुवाद :
किसी वस्तु का गुण, उपयोगिता या महत्व आँकने की क्रिया।
हीरे का मूल्यांकन एक जौहरी ही कर सकता है।