पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮೋಹಗೊಳ್ಳು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮೋಹಗೊಳ್ಳು   ಕ್ರಿಯಾಪದ

अर्थ : ಪೂರ್ತಿಯಾಗಿ ಯಾವುದಾದರೊಂದು ವಿಷಯಕ್ಕೆ ಮನಸ್ಸನ್ನು ಒಪ್ಪಿಸುವ ಪ್ರಕ್ರಿಯೆ

उदाहरणे : ಕೃಷ್ಣನ ಕೊಳಲ ನಾದಕ್ಕೆ ಗೋಕುಲದ ಗೋಪಿಯರು ಮನಸೋತುಹೋಗಿದ್ದರು.

समानार्थी : ಪರವಶಳಾಗು, ಮನ ಸೋತುಹೋಗು, ಮನ ಸೋಲು, ಮನ-ಸೋತು-ಹೋಗು, ಮನ-ಸೋಲು, ಮನಸೋತು ಹೋಗು, ಮನಸೋತುಹೋಗು, ಮನಸೋಲು, ಮರುಳಾಗಿ ಹೋಗು, ಮರುಳಾಗಿ-ಹೋಗು, ಮರುಳಾಗಿಹೋಗು, ಮರುಳಾಗು, ಮೈಮರೆ, ಮೋಹಿತಗೊಳ್ಳು


इतर भाषांमध्ये अनुवाद :

पूर्ण रूप से मोहित हो जाना।

कृष्ण की बाँसुरी सुनकर गोकुलवासी लुब्ध हुए।
मन डोलना, लुब्ध होना, लुभना

Arouse unreasoning love or passion in and cause to behave in an irrational way.

His new car has infatuated him.
Love has infatuated her.
infatuate

अर्थ : ಯಾವುದಾದರು ವಸ್ತು, ವ್ಯಕ್ತಿಯ ಶಕ್ತಿ, ಸುಂದರತೆ, ಪ್ರೇರಣೆ ಮೊದಲಾದವುಗಳಿಂದ ಎಳೆಯಲ್ಪಡುವುದು ಅಥವಾ ಅದನ್ನು ಇಷ್ಟ ಪಡಲು ಪ್ರಾರಂಭಿಸುವುದು

उदाहरणे : ಬುದ್ಧನ ಪ್ರತಿಭೆ ಹಾಗೂ ವಿದ್ವತ್ತನ್ನು ನೋಡಿ ಲಕ್ಷಾಂತರ ಜನರು ಆಕರ್ಷಿತರಾದರು.

समानार्थी : ಆಕರ್ಷಣೆ ಮಾಡು, ಆಕರ್ಷಿತಗೊಳ್ಳು, ಆಕರ್ಷಿತವಾಗು, ಮಂತ್ರ ಮುಗ್ಧನಾಗು, ಮೋಹಿತನಾಗು, ಸೆಳೆ


इतर भाषांमध्ये अनुवाद :

किसी वस्तु,व्यक्ति आदि का दूसरी वस्तु, व्यक्ति आदि के पास उसकी शक्ति, सुंदरता, प्रेरणा आदि के द्वारा चले आना या उसे पसंद करने लगना।

बुद्ध की प्रतिभा एवं विद्वता को देखते हुए लाखों लोग उनकी ओर आकर्षित हुए।
आकर्षित होना, आकृष्ट होना, इंचना, इञ्चना, खिंच जाना, खिंचना, खिंचे चले आना, मंत्रमुग्ध होना, मोहित होना

Be attracted to.

Boys gravitate towards girls at that age.
gravitate

चौपाल