अर्थ : ಯಾವುದರಲ್ಲಿ ಕಪಟ ಅಥವಾ ಮೋಸವಿಲ್ಲವೋ
उदाहरणे :
ಮೋಹನ ಒಬ್ಬ ಕಪಟವಿಲ್ಲದ ವ್ಯಕ್ತಿ.
समानार्थी : ಕಪಟವಿಲ್ಲದ, ಕಪಟವಿಲ್ಲದಂತ, ಕಪಟವಿಲ್ಲದಂತಹ, ಮೋಸವಿಲ್ಲದಂತ, ಮೋಸವಿಲ್ಲದಂತಹ
इतर भाषांमध्ये अनुवाद :
अर्थ : ಯಾರಲ್ಲಿ ಕಪಟ ಅಥವಾ ಮೋಸವಿಲ್ಲವೋ ಅಥವಾ ಅವರ ಅಭಾವಿದೆಯೋ
उदाहरणे :
ಅವನ ಕಪಟವಿಲ್ಲದ ಜೀವನ ಎಲ್ಲರಿಗೂ ಆದರ್ಶವಾಯಿತು.
समानार्थी : ಕಪಟರಹಿತವಾದ, ಕಪಟರಹಿತವಾದಂತ, ಕಪಟರಹಿತವಾದಂತಹ, ಕಪಟವಿಲ್ಲದ, ಕಪಟವಿಲ್ಲದಂತ, ಕಪಟವಿಲ್ಲದಂತಹ, ಮೋಸವಾಗದ, ಮೋಸವಾಗದಂತ, ಮೋಸವಾಗದಂತಹ, ಮೋಸವಿಲ್ಲದಂತ, ಮೋಸವಿಲ್ಲದಂತಹ
इतर भाषांमध्ये अनुवाद :