पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮೋಸಗಾರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮೋಸಗಾರ   ನಾಮಪದ

अर्थ : ಮೋಸ ಮಾಡುವ ವ್ಯಕ್ತಿ

उदाहरणे : ಈ ಅಧುನಿಕ ಯುಗದಲ್ಲೂ ಮೋಸಗಾರರ ಸಂಖ್ಯೆ ಏನು ಕಡೆಮೆ ಇಲ್ಲ.

समानार्थी : ಕಪಟಿ, ಠಕ್ಕರು, ದಗಲ್ಬಾಜಿ, ದಗಾಕೋರ, ನಯವಂಚಕ, ವಂಚಕ, ವಂಚನೆಗಾರ, ಸಂಚುಗಾರ


इतर भाषांमध्ये अनुवाद :

Someone who leads you to believe something that is not true.

beguiler, cheat, cheater, deceiver, slicker, trickster

ಮೋಸಗಾರ   ಗುಣವಾಚಕ

अर्थ : ಸುಳ್ಳು ಸಾಕ್ಷ್ಯಗಳನ್ನು ಕೊಡುವವ

उदाहरणे : ಅನ್ಯರನ್ನು ವಂಚಿಸುತ್ತಿದ್ದ ಸುಳ್ಳುಗಾರ ವ್ಯಕ್ತಿಯನ್ನು ಬಂದಿಸಲಾಗಿದೆ.

समानार्थी : ಕೃತ್ರಿಮ, ಕೃತ್ರಿಮವಾದ, ಕೃತ್ರಿಮವಾದಂತ, ಕೃತ್ರಿಮವಾದಂತಹ, ತೋರಿಕೆಯ, ತೋರಿಕೆಯಂತ, ತೋರಿಕೆಯಂತಹ, ಮೋಸಗಾರನಾದ, ಮೋಸಗಾರನಾದಂತ, ಮೋಸಗಾರನಾದಂತಹ, ಸುಳ್ಳುಗಾರ, ಸುಳ್ಳುಗಾರನಾದ, ಸುಳ್ಳುಗಾರನಾದಂತ, ಸುಳ್ಳುಗಾರನಾದಂತಹ


इतर भाषांमध्ये अनुवाद :

झूठी गवाही देने वाला।

कूटकार व्यक्ति झूठ के सहारे जीते हैं।
कूटकार, कूटसाक्षी

अर्थ : ಕಪಟ ಮೋಸ ವಂಚನೆ ಮಾಡುವ ಗುಣ

उदाहरणे : ಮೋಹನನು ಒಬ್ಬ ಮೋಸಗಾರ ಆದ್ದರಿಂದ ಆತನೊಂದಿಗೆ ತುಂಬಾ ಎಚ್ಚರಿಕೆಯಿಂದ ವ್ಯವಹರಿಸಬೇಕು.

समानार्थी : ಕಪಟದ, ವಂಚನೆಯ

अर्थ : ಯಾರೋ ಒಬ್ಬರಿಗೆ ಏನನ್ನೋ ನೀಡುತ್ತೇನೆಂದು ಆಶ್ವಾಸನೆ ನೀಡಿ ಕೊನೆಗೆ ಏನನ್ನೂ ನೀಡದವ

उदाहरणे : ರಮೇಶ್ ಮೋಸಗಾರ, ಅವನಿಂದ ಯಾವುದನ್ನೇ ಪಡೆಯುವ ಆಸೆ ಇದ್ದರೆ ಬಿಟ್ಟುಬಿಡಿ.

समानार्थी : ಮೋಸಗಾರನಾದ, ಮೋಸಗಾರನಾದಂತ, ಮೋಸಗಾರನಾದಂತಹ


इतर भाषांमध्ये अनुवाद :

किसी को कुछ देने का आश्वासन देकर भी न देने वाला।

रमेश रागारु है, आप उससे कुछ पाने की आशा छोड़ दिजिए।
रागारु

चौपाल