सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಯಾರೋ ಒಬ್ಬ ಹೆಂಗಸು ತನ್ನ ಮೊಲೆಯಿಂದ ಶಿಶುವಿಗೆ ನೇರವಾಗಿ ಹಾಲನ್ನು ಕುಡಿಸುವ ಕ್ರಿಯೆ
उदाहरणे : ಸ್ತನ್ಯಪಾನ ಮಾಡಿದ ಮಕ್ಕಳು ಬಲಶಾಲಿಯಾಗಿ ಇರುತ್ತಾರೆ.
समानार्थी : ಎದೆ ಹಾಲು, ಸ್ತನ್ಯಪಾನ
इतर भाषांमध्ये अनुवाद :हिन्दी
किसी महिला का अपने स्तनों से शिशु को सीधे दूध पिलाने की क्रिया।
अर्थ : ಶಿಶುವು ತನ್ನ ತಾಯಿಯ ಅಥವಾ ಅನ್ಯರ ಹೆಂಗಸಿನ ಮೊಲೆಯನ್ನು ಚೀಪುತ್ತಾ ಹಾಲು ಕುಡಿಯುವ ಕ್ರಿಯೆ
उदाहरणे : ಸ್ತನ್ಯಪಾನ ಮಾಡುವ ಮೊಗುವು ಸೀಸಿ ಹಾಲನ್ನು ಕುಡಿದ ಮಗುವಿಗಿಂತ ಆರೋಗ್ಯವಾಗಿ ಇರುತ್ತದೆ.
शिशु का अपनी माँ या किसी अन्य महिला के स्तन को चूसकर दूध पीने की क्रिया।
स्थापित करा