अर्थ : ದೇವರ ಮುಂದೆ ಕೇಳಿಕೊಳ್ಳುವ
उदाहरणे :
ಭಗವಂತನಿಗೆ ನಮ್ಮ ಮೊರೆ ಕೇಳಿತು.
समानार्थी : ಕೇಳುವುದು, ಬೇಡುವುದು, ಮೊರೆಯಿಡುವುದು
इतर भाषांमध्ये अनुवाद :
अर्थ : ತಮ್ಮನ್ನು ಉಳಿಸಿಕೊಳ್ಳಲು ಮತ್ತಬ್ಬರ ಹೆಸರುನ್ನು ಕೂಗುವುದು ಅಥವಾ ಯಾವುದೇ ಉದಾಹರಣೆ ಮುಂತಾದವುಗಳನ್ನು ನೀಡುವ ಪ್ರಕ್ರಿಯೆ
उदाहरणे :
ಕೆಲವು ಅಪರಾಧಿಗಳ ತಮ್ಮನ್ನು ಬಿಡಗಡೆ ಮಾಡಬೇಕೆಂದು ನ್ಯಾಯಾಧೀಶರ ಮುಂದೆ ಪ್ರಾರ್ಥಿಸುತ್ತಾರೆ
समानार्थी : ಕೋರಿಕೊ, ಪ್ರಾರ್ಥನೆ ಮಾಡು, ಪ್ರಾರ್ಥಿಸುತ್ತಾರೆ, ಬೇಡಿಕೊ
इतर भाषांमध्ये अनुवाद :
अपने बचाव में किसी का नाम लेना या कोई उदाहरण आदि देना।
कुछ अपराधी संविधान में लिखे किसी कानून की दुहाई देते हैं।अर्थ : ಯಾರದ್ದಾದರು ಕಲ್ಯಾಣ ಅಥವಾ ಒಳ್ಳೆಯದಕ್ಕಾಗಿ ಈಶ್ವರನಲ್ಲಿ ಪ್ರಾರ್ಥಿಸುವುದು
उदाहरणे :
ಹುಷಾರಿಲ್ಲದ ತನ್ನ ಮಗನನ್ನು ಉಳಿಸಿಕೊಡಬೇಕೆಂದು ತಾಯಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾಳೆ.
समानार्थी : ಉಪಾಸನೆ ಮಾಡು, ಔಪಾಸನೆ ಮಾಡು, ಪ್ರಾರ್ಥಿಸು, ಬೇಡಿಕೊಳ್ಳು
इतर भाषांमध्ये अनुवाद :
किसी के कल्याण या मंगल के लिए ईश्वर से प्रार्थना करना।
माँ अपने बीमार बेटे की सेहतमंदी के लिए दुआ कर रही है।