पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮೊನೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮೊನೆ   ನಾಮಪದ

अर्थ : ಯಾವುದೇ ವಸ್ತುವಿನ ಮುಂದಿನ ಅರ್ಧ ಭಾಗ ನಿಶಕ್ತಿಗೊಳಿಸಿದ ಭಾಗ

उदाहरणे : ಯುದ್ಧ ನಡೆಯದೆ ಹೋದರೆ ಒಂದು ಸೂಜಿಯ ಮೊನೆಯಷ್ಟು ಭೂಮಿಯನ್ನು ಪಾಂಡವರಿಗೆ ನೀಡುವುದಿಲ್ಲವೆಂದು ದುರ್ಯೋಧನನು ಶ್ರೀ ಕೃಷ್ಣನಿಗೆ ಹೇಳಿದನು

समानार्थी : ತುದಿ


इतर भाषांमध्ये अनुवाद :

किसी वस्तु आदि का आगे की ओर निकला हुआ पतला भाग।

दुर्योधन ने श्रीकृष्ण से कहा कि बिना युद्ध के सूई की नोक के बराबर ज़मीन भी पांडवों को नहीं दूँगा।
अणी, अनी, नोंक, नोक, पालि, शिखा, शोशा

A sharp point (as on the end of a spear).

pike

अर्थ : ಬೇರೆ ಬೇರೆ ದಿಕ್ಕಿನಿಂದ ಬಂದು ಒಂದು ಸ್ಥಾನದಲ್ಲಿ ಸೇರುವ ರೇಖೆಗಳು ಅಥವಾ ಮೇಲ್ಮೈಕ್ಷೇತ್ರಫಲದ ಹಿಂದಿನ ಸ್ಥಾನ

उदाहरणे : ಸಿಹಿ ತಿಂಡಿಯ ಅಂಗಡಿ ಪೇಟೆಯ ದಕ್ಷಿಣ ಕೋಣಮೂಲೆಯಲ್ಲಿದೆ.

समानार्थी : ಕೋನ, ತುದಿ, ದಂಡೆ, ದಿಕ್ಕು, ಮಗ್ಗಲು, ಮೂಲೆ


इतर भाषांमध्ये अनुवाद :

भिन्न दिशाओं से आकर एक स्थान पर मिलने वाली रेखाओं या धरातलों के बीच का स्थान।

मिठाई की दुकान बाज़ार के दक्षिण कोने पर है।
अर, अस्र, आर, कोण, कोना, गोशा

A projecting part where two sides or edges meet.

He knocked off the corners.
corner

चौपाल