सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಹಿಂದಿನ ಗುಣ, ಅವಸ್ಥೆ ಅಥವಾ ಬಾವ
उदाहरणे : ನಮ್ಮ ಪ್ರಾಚೀನ ಜನರ ಜೀವ ಸುಖಮಯವಾಗಿತ್ತು.
समानार्थी : ಕಳೆದ, ಪೂರ್ವದ, ಪ್ರಾಚೀನ, ಹಿಂದಿನ
इतर भाषांमध्ये अनुवाद :हिन्दी
पूर्व का गुण, अवस्था या भाव।
अर्थ : ಯಾವುದೇ ಕಾರ್ಯ, ಘಟನೆ, ಸಂಗತಿಯ ಮೊದಲ ಬಿಂದು
उदाहरणे : ಈ ವಿಷಯವನ್ನು ತಿಳಿಯಲು ಇದರ ಮೂಲಕ್ಕೆ ಹೋಗಬೇಕು.
समानार्थी : ಆರಂಭ, ಪ್ರಾರಂಭ, ಮೂಲ, ಶುರು
इतर भाषांमध्ये अनुवाद :हिन्दी English
किसी कार्य, घटना, व्यापार आदि का पहले वाला अंश या भाग।
An event that is a beginning. A first part or stage of subsequent events.
अर्थ : ಎಣೆಕೆಯಲ್ಲಿ ಎಲ್ಲಾದಕ್ಕಿಂತ ಮೊದಲು ಬರುವ
उदाहरणे : ಜವಹರ್ ಲಾಲ್ ನೆಹರು ಅವರು ಭಾರತದ ಮೊದಲನೆಯ ಪ್ರಧಾನಮಂತ್ರಿಯಾಗಿದ್ದರು.
समानार्थी : 1ನೇಯ, ಪ್ರಥಮ
गिनती में सबसे पहले आने वाला।
Indicating the beginning unit in a series.
स्थापित करा