पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮೊಗಸಾಲೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮೊಗಸಾಲೆ   ನಾಮಪದ

अर्थ : ಯಾವುದೇ ಭವನ ಅಥವಾ ಬಂಗಲೆಯ ಅಂತರದಲ್ಲಿ ವಾಸ್ತು-ರಚನೆಯ ಪ್ರಕಾರ ಮೂರು ಗೋಡೆಗಳನ್ನು ಮೇಲೆನ ವರೆಗೂ ಕಟ್ಟಿ ಮುಂದಿನ ಗೋಡೆ ಮತ್ತು ತಳ ಭಾಗವನ್ನು ತೆರೆವು ಗೊಳಿಸಿ ಅದರಿಂದ ಬೇರೆ ಕೋಣೆಗಳಿಗೆ ಹೋಗಬಹುದು

उदाहरणे : ಶ್ಯಾಮ್ ಜಗಲಿ ಮೇಲೆ ಕುಳಿತು ಟೀ ಕುಡಿಯುತ್ತಿದ್ದ

समानार्थी : ಕೃಸಾಲೆ, ಜಗಲಿ, ವರಾಂಡ


इतर भाषांमध्ये अनुवाद :

किसी भवन या मकान के अन्तर्गत वह लम्बी वास्तु-रचना जिसके तीन ओर दीवारें, ऊपर छत और सामनेवाला भाग बिलकुल खुला होता है तथा जिसमें से होकर किसी दूसरे कमरे आदि में प्रवेश करते हैं।

श्याम बरामदे में बैठकर चाय पी रहा है।
ओसारा, चौपाल, दालान, बरांदा, बरामदा, वरंडा, वरांडा

A porch along the outside of a building (sometimes partly enclosed).

gallery, veranda, verandah

अर्थ : ಬಾಗಿಲ ಮುಂಭಾಗ ಅಥವಾ ಸೂರಿನ ಕೆಳಭಾಗದ ಸ್ಥಾನ

उदाहरणे : ಅವನು ಮನೆಯ ಮುಖಮಂಟಪದಲ್ಲಿ ಕುಳಿತುಕೊಂಡು ಪುಸ್ತಕವನ್ನು ಓದುತ್ತಿದ್ದ.

समानार्थी : ಜಗಲಿ, ಜಗಲಿ ಕಟ್ಟೆ, ಪಡಸಾಲೆ, ಮುಖಮಂಟಪ


इतर भाषांमध्ये अनुवाद :

दरवाजे के सामने या छत पर का छायादार स्थान।

वह बरसाती में बैठकर पुस्तक पढ़ रहा है।
प्रघण, प्रघन, बरसाती

A structure attached to the exterior of a building often forming a covered entrance.

porch

चौपाल