पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮೇಲೆತ್ತು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮೇಲೆತ್ತು   ನಾಮಪದ

अर्थ : ಮೇಲಕ್ಕೆತ್ತುವ ಅಥವಾ ಏರಿಸುವ ಕ್ರಿಯೆ

उदाहरणे : ಭಾರವನ್ನು ಮೇಲಕ್ಕೆತ್ತುವುದಕ್ಕಾಗಿ ಸ್ಟೇಷನ್ ಗಳಲ್ಲಿ ಮೆಷಿನುಗಳಿರುತ್ತವೆ.

समानार्थी : ಮೇಲಕ್ಕೆತ್ತು, ಮೇಲಕ್ಕೇರಿಸು


इतर भाषांमध्ये अनुवाद :

तौलने या वजन करने की क्रिया।

भार उत्तोलन के लिए स्टेशनों पर मशीनें होती हैं।
उत्तोलन

ಮೇಲೆತ್ತು   ಕ್ರಿಯಾಪದ

अर्थ : ಸಹಾಯ ನೀಡಿ ಮತ್ತು ಮೇಲೆತ್ತುವ ಪ್ರಕ್ರಿಯೆ

उदाहरणे : ಅವನು ಸದಾ ಮತ್ತೊಬ್ಬರ ದೈರ್ಯವನ್ನು ಹೆಚ್ಚಿಸುತ್ತಾನೆ.

समानार्थी : ಹೆಚ್ಚಿಸು


इतर भाषांमध्ये अनुवाद :

* सहारा देना और मजबूत करना।

वह सदा दूसरों की हिम्मत बढ़ाता है।
उसने विकट परिस्थितियों में भी मेरा साथ दिया।
बढ़ाना, सहारा देना, साथ देना

Support and strengthen.

Bolster morale.
bolster, bolster up

अर्थ : ಯಾವ ಸ್ಥಿತಿಯಲ್ಲಿದೆಯೋ ಅದರ ವಿಸ್ತಾರವನ್ನು ಇನ್ನೂ ಮೇಲೆಕ್ಕೆ ಎತ್ತುವ ಪ್ರಕ್ರಿಯೆ

उदाहरणे : ಪಾಠಶಾಲೆಯ ತಳಹದಿಯು ನನ್ನ ಸೊಟ್ಟದವರೆಗೆ ಮೇಲೆತ್ತಲಾಗಿದೆ.

समानार्थी : ಎತ್ತರಿಸು


इतर भाषांमध्ये अनुवाद :

ऐसी स्थिति में होना जिससे विस्तार पहले से अधिक ऊँचाई तक पहुँचे।

पाठशाला की नींव कमर तक उठ चुकी है।
उचना, उठना, ऊँचा होना

Rise up.

The building rose before them.
lift, rear, rise

चौपाल