अर्थ : ಮೇಲಿನ ಸ್ಥಾನವನ್ನು ಹತ್ತಲು ಅಥವಾ ಇಳಿಯಲು ಇರುವ ಸಾಧನದಲ್ಲಿ ಒಂದರ ನಂತರ ಮತ್ತೊಂದು ಕಾಲು ಇಡಲು ಜಾಗ ಮಾಡಿರುತ್ತಾರೆ
उदाहरणे :
ಕಾಂಕ್ರೀಟ್ ಮನೆಗಳಲ್ಲಿ ಮೇಲೆ ಹತ್ತಲು ಮೆಟ್ಟುಗಳನ್ನು ನಿರ್ಮಿಸಿರುತ್ತಾರೆ.
समानार्थी : ಪಾವಟಿಗೆ, ಮಹಡಿಮೆಟ್ಟಿಲು, ಮೆಟ್ಟಿಲು, ಸೋಪಾನ ಪಂಕ್ತಿ