पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮುಷ್ಟಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮುಷ್ಟಿ   ನಾಮಪದ

अर्थ : ಕುದುರೆಯ ಉದ್ದವಾನ್ನು ಅಳತೆ ಮಾಡುವ ಒಂದು ಮಾಪನ ಅದು ಎರಡು ಮುಷ್ಟಿ ಮತ್ತು ಹರಡಿರುವ ಕಾಲು ಒಂದೇ ಸಮನಾಗಿ ಇರುವುದು

उदाहरणे : ಈ ಕುದುರೆ ಎಳು ಮುಷ್ಟಿಯಷ್ಟಿದೆ.


इतर भाषांमध्ये अनुवाद :

घोड़ों की ऊँचाई की एक नाप जो दोनों मुट्ठियों और फैले हुए अँगूठों के बराबर होती है।

यह घोड़ा सात मुट्ठी का है।
मुट्ठी, मुठी

अर्थ : ಒಂದು ಮುಷ್ಟಿ ಅಥವಾ ಒಂದು ಹಿಡಿಗೆ ಬರುವಷ್ಟು ವಸ್ತು

उदाहरणे : ಅವರು ಮೂರು-ನಾಲ್ಕು ಹಿಡಿ ಅಕ್ಕಿಯನ್ನು ಭಿಕ್ಷುಕನಿಗೆ ನೀಡಿದರು.

समानार्थी : ಅಂಗೈ, ಅಂಗೈ ಮುಚ್ಚಿದ, ಮುಚ್ಚಿದ ಅಂಗೈ, ಹಿಡಿ


इतर भाषांमध्ये अनुवाद :

उतनी वस्तु जितनी मुट्ठी में आये।

उसने चावल में से तीन-चार मुट्ठी निकालकर भिखमंगे को दे दिया।
पण, मुट्ठी, मूठी

The quantity that can be held in the hand.

fistful, handful

अर्थ : ಕೈಯಿಯ ಬೆರಳುಗಳನ್ನು ಮಡಚಿ ಅಂಗೈ ಮೇಲೆ ಒತ್ತುವುದರಿಂದ ಆಗುವಂತಹ ಮುದ್ರೆ ಅಥವಾ ರೂಪ

उदाहरणे : ಮಗು ರೂಪಾಯಿಯನ್ನು ತನ್ನ ಅಂಗೈನಲ್ಲಿ ಮುಚ್ಚಿಕೊಂಡಿದೆ.

समानार्थी : ಅಂಗೈ, ಅಂಗೈ ಮುಚ್ಚಿದ, ಮುಚ್ಚಿದ ಅಂಗೈ


इतर भाषांमध्ये अनुवाद :

हाथ की उँगलियों को मोड़कर हथेली पर दबाने से बनने वाली मुद्रा या रूप।

बच्चे ने रुपये को अपनी मुट्ठी में बंद कर लिया।
मुट्ठी, मुश्त, मुष्टि, मुष्टिका, मूठी

A hand with the fingers clenched in the palm (as for hitting).

clenched fist, fist

अर्थ : ಯಾವುದೇ ವಸ್ತುವನ್ನು ಒಂದು ಬಾರಿ ಹಿಡಿಯುವಷ್ಟು ಕಡಾಯಿ, ಬಾಂಡಲೆ, ಬೀಸುವ ಕಲ್ಲು ಮುಂತಾದವುಗಳಿಹರ ಹಾಕಿ ಹುರಿಯಲು, ಬಿಸಿ ಮಾಡಲು, ಬೀಸಲು ಮುಂತಾದವುಗಳಿಗೆ ಹಾಕಿರುವುದು

उदाहरणे : ಬೀಸಲು ಬರೀ ಎರಡು ಮುಷ್ಟಿಯಷ್ಟೆ ಗೋಧಿ ಉಳಿದಿರುವುದು.


इतर भाषांमध्ये अनुवाद :

किसी वस्तु की उतनी मात्रा जितनी एक बार में कड़ाही, कोल्हू, चक्की आदि में तलने, पेरने, पीसने आदि के लिए डाली जाय।

पीसने के लिए दो घानी गेहूँ और बचा है।
घान, घानी

चौपाल