पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮುಲುಕು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮುಲುಕು   ನಾಮಪದ

अर्थ : ತೊಂದರೆ ಅಥವಾ ಕಿರುಕುಳದಿಂದಾಗಿ ನಿರ್ದೋಷಿ ವ್ಯಕ್ತಿಗಳು ಮನದಲ್ಲಿ ವ್ಯಕ್ತಪಡಿಸುವ ದುಃಖದ ಆರ್ಥನಾದ ಅಥವಾ ದುಃಖದ ಧ್ವನಿ

उदाहरणे : ದುಷ್ಠ ರಾಜನ ಕಿರುಕುಳವನ್ನು ತಾಳಲಾರದ ಜನರ ನರಳಾಟ ಮುಗಿಲು ಮುಟ್ಟಿದೆ.

समानार्थी : ಆರ್ಥನಾದ, ದುಃಖಶ್ವಾಸ, ನರಳಾಟ


इतर भाषांमध्ये अनुवाद :

सताये गये या सताये जानेवाले विशेषकर कमज़ोर और निर्दोष व्यक्ति के मन में होनेवाला कष्ट का कुफल।

निर्दोष प्रजा की आह अत्याचारी राजा के विनाश का कारण बनी।
आह, हाय

An utterance expressing pain or disapproval.

groan, moan

अर्थ : ದೈಹಿಕವಾಗಿ ಅನಾರೋಗ್ಯವಾದಾಗ ಮತ್ತು ನೋವಾದಾಗ ಆ ನೋವನ್ನು ಮಾತಿನ ಲಯದ ಮೂಲಕ ವ್ಯಕ್ತಪಡಿಸುವುದು

उदाहरणे : ಅಜ್ಜಿಯು ರಾತ್ರಿ ಮುಲುಕುತ್ತಾಳೆ.

समानार्थी : ನರಳಾಟ, ನರಳಿಕೆ


इतर भाषांमध्ये अनुवाद :

दुख या उदासी के समय ली जानेवाली ठंडी साँस।

रामू ने आह भरी और अपनी राम कहानी सुनाने लगा।
आह, उच्छवास, उसाँस, उसास, उस्वाँस

An utterance expressing pain or disapproval.

groan, moan

ಮುಲುಕು   ಕ್ರಿಯಾಪದ

अर्थ : ಮಲ ವಿಸರ್ಜನೆಗಾಗಿ ಹೊಟ್ಟೆಯಲ್ಲಿರುವ ವಾಯುವನ್ನು ಹೊರೆಗೆ ಹಾಕುವ ಪ್ರಕ್ರಿಯೆ

उदाहरणे : ಮಲಬದ್ಧತೆಯಿರುವ ರೋಗಿಯು ತುಂಬಾ ಮುಲುಕುತ್ತಾನೆ.

समानार्थी : ತಿಣುಕು


इतर भाषांमध्ये अनुवाद :

मल त्याग के लिए पेट की वायु नीचे दबाना।

कब्ज के रोगी अधिक काँखते हैं।
काँखना

अर्थ : ನೋವು, ದುಃಖ, ಸಂಕಟ ಇತ್ಯಾದಿ ಋಣಾತ್ಮಕ ಸಂವೇದನೆಗಳ ಕಾರಣದಿಂದ ಮನುಷ್ಯರು ಮತ್ತು ಉನ್ನತ ಪ್ರಾಣಿಗಳು ಬಾಯಿಯಿಂದ ಸದ್ದು ಹೊರಡಿಸುವ ಪ್ರಕ್ರಿಯೆ

उदाहरणे : ಇಂಜೆಕ್ಷೆನ್ ನೋವಿನಿಂದಾಗಿ ಆ ಚಿಕ್ಕ ಹುಡುಗಿ ಬಲು ಹೊತ್ತಿನಿಂದ ನರಳುತ್ತಿದ್ದಾಳೆ.

समानार्थी : ಆರ್ತನಾದ ಮಾಡು, ನರಳಾಡು, ನರಳು, ಮುಲುಕಾಡು, ಮುಲುಗುಟ್ಟು, ವೇದನೆ ಪಡು, ವೇದನೆ-ಪಡು, ವೇದನೆಪಡು, ಸಂಕಟ ಪಡು, ಸಂಕಟ-ಪಡು, ಸಂಕಟಪಡು


इतर भाषांमध्ये अनुवाद :

कष्ट आदि में मुँह से व्यथासूचक शब्द निकलना या निकालना।

वह खाट पर पड़े-पड़े कराह रहा था।
आह भरना, आह-आह करना, कराहना

ಮುಲುಕು   ಗುಣವಾಚಕ

अर्थ : ಅನಾರೋಗ್ಯವಾದಾಗ ಮತ್ತು ನೋವಾದಾದ ಆ ನೋವನ್ನು ಮಾತಿನ ಲಯದ ಮೂಲಕ ವ್ಯಕ್ತಪಡಿಸುವುದು

उदाहरणे : ಅಜ್ಜಿಯು ರಾತ್ರಿ ಮುಲುಕುತ್ತಾಳೆ.

समानार्थी : ನರಳಾಟ, ನರಳಿಕೆ


इतर भाषांमध्ये अनुवाद :

निकाला या बाहर किया हुआ।

निष्कासित व्यक्तियों के पुनर्वास की समस्या अब तक नहीं सुलझ पाई है।
निकासित, निर्वासित, निष्काशित, निष्कासित

चौपाल