सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಮೊದಲೇ ತಿಳಿಯುವ ಸೂಚನೆ
उदाहरणे : ಹವಾ ವಿಭಾಗವು ಇಂದು ಭಾರೀ ಮಳೆಯಾಗುವ ಮುನ್ಸೂಚನೆ ಕೊಟ್ಟಿದೆ.
इतर भाषांमध्ये अनुवाद :हिन्दी English
पहले दी जानेवाली सूचना।
An early warning about a future event.
अर्थ : ಮುಂಚಿತವಾಗಿಯೇ ಎಚ್ಚರಿಸುವಂತ ಅಥವಾ ಸುಳಿವು ನೀಡುವ ಮಾತು
उदाहरणे : ಮೀನುಗಾರರಿಗೆ ಹವಾಮಾನ ಇಲಾಖೆಯವರು ಸಮುದ್ರದೊಳಗೆ ಹೋಗಬಾರದೆಂಬ ಮುನ್ಸೂಚನೆ ನೀಡಿದ್ದಾರೆ.
समानार्थी : ಎಚ್ಚರಿಕೆ, ಸುಳಿವು, ಸೂಚನೆ
चेताने या सावधान करने के लिए कही जाने वाली बात।
A message informing of danger.
स्थापित करा