अर्थ : ಮಹಿಳೆಯರಲ್ಲಿ ಸಾಮಾನ್ಯವಾಗಿ ಹತ್ತರಿಂದ ಹದಿನಾರರ ವಯೋಮಾನದಲ್ಲಿ ಕಾಣಿಸಿಕೊಳ್ಳುವ ರಕ್ತಸ್ರಾವವು ತಿಂಗಳಿಗೊಂದರಂತೆ ಆಗುತ್ತಾ ಹೋಗುವ ಜೈವಿಕ ಕ್ರಿಯೆ
उदाहरणे :
ಮುಟ್ಟು ಆದ ಮಹಿಳೆಯು ಮೈಲಿಗೆ ಎಂಬ ನಂಬಿಕೆಯಿದೆ.
समानार्थी : ಆರ್ತವ, ಮುಟ್ಟಾಗುವಿಕೆ, ರಜಃಸ್ರಾವ, ರಜೋದರ್ಶನ
इतर भाषांमध्ये अनुवाद :
The monthly discharge of blood from the uterus of nonpregnant women from puberty to menopause.
The women were sickly and subject to excessive menstruation.अर्थ : ನೀರು ಅಥವಾ ಮತ್ತಾವುದೋ ದ್ರವ ಪದಾರ್ಥವು ತುಂಬಾ ದೂರದವರೆಗೂ ಹರಡಿರುವ ಪ್ರಕ್ರಿಯೆ
उदाहरणे :
ಪ್ರವಾಹದಿಂದ ಉಕ್ಕಿಬಂದ ನೀರು ಹಳ್ಳಿಯ ತನಕ ಮುಟ್ಟಿದೆ.
इतर भाषांमध्ये अनुवाद :
अर्थ : ಯಾರೋ ಒಬ್ಬರ ತನಕ ತಲುಪಿಸುವ ಕ್ರಿಯೆ
उदाहरणे :
ನಾನು ನಡೆದುಕೊಂಡು ಕಚೇರಿಗೆ ಹೋಗಿ ಮುಟ್ಟಿದೆ.
समानार्थी : ತಲುಪು
इतर भाषांमध्ये अनुवाद :