पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮುಚ್ಚಿಟ್ಟ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮುಚ್ಚಿಟ್ಟ   ಗುಣವಾಚಕ

अर्थ : ಯಾವುದನ್ನು ಭೂಮಿಯೊಳಗೆ ಮುಚ್ಚಿಟ್ಟಿರುವರೋ

उदाहरणे : ಕಳ್ಳರು ಬಚ್ಚಿಟ ಸಂಪತ್ತನ್ನು ಹುಟುಕುತ್ತಿದ್ದಾರೆ.

समानार्थी : ಅವತ್ತಿಟ್ಟ, ಅವತ್ತಿಟ್ಟಂತ, ಅವತ್ತಿಟ್ಟಂತಹ, ಅವಸಿಟ್ಟ, ಅವಸಿಟ್ಟಂತ, ಅವಸಿಟ್ಟಂತಹ, ಬಚ್ಚಿಟ, ಬಚ್ಚಿಟಂತ, ಬಚ್ಚಿಟಂತಹ, ಮುಚ್ಚಿಟ್ಟಂತ, ಮುಚ್ಚಿಟ್ಟಂತಹ


इतर भाषांमध्ये अनुवाद :

भली-भाँति छिपाया हुआ।

चोर अधिगुप्त सम्पत्ति की तलाश में हैं।
अधिगुप्त

अर्थ : ಯಾವುದನ್ನು ಬಚ್ಚಿಡಲಾಗಿದೆಯೋ

उदाहरणे : ಅಜ್ಜಿಯು ತನ್ನ ಹಾಸಿಗೆಯ ಕೆಳಗೆ ಮುಚ್ಚಿಟ್ಟ ಹಣದ ಚೀಲವನ್ನು ತೆಗೆದು ನನಗೆ ಕೊಟ್ಟಲು.

समानार्थी : ಬಚ್ಚಿಂತಹ, ಬಚ್ಚಿಟ್ಟ, ಬಚ್ಚಿಟ್ಟಂತ, ಮುಚ್ಚಿಟಲಾದ, ಮುಚ್ಚಿಟಲಾದಂತ, ಮುಚ್ಚಿಟಲಾದಂತಹ, ಮುಚ್ಚಿಟ್ಟಿರುವ, ಮುಚ್ಚಿಟ್ಟಿರುವಂತ, ಮುಚ್ಚಿಟ್ಟಿರುವಂತಹ


इतर भाषांमध्ये अनुवाद :

जो दबाया हुआ हो।

दादी ने तकिये के नीचे से संवृत धन की पोटली निकालकर मुझे थमा दिया।
दबाया, दबाया हुआ, संवृत

Designed to elude detection.

A hidden room or place of concealment such as a priest hole.
A secret passage.
The secret compartment in the desk.
hidden, secret

चौपाल