अर्थ : ಯಾವುದೋ ಸಂಸ್ಥೆ ಇತ್ಯಾದಿ ಉನ್ನತ ಅಧಿಕಾರಿಯು ಸಂಸ್ಥೆ ಇತ್ಯಾದಿಗಳ ಕಾರ್ಯ-ಕಲಾಪಗಳ ಮೇಲೆ ನಿಗಾ ವಹಿಸುರು ಅಥವಾ ಅದರ ಜವಬ್ದಾರಿಯನ್ನು ತೆಗೆದುಕೊಳ್ಳುವುದು
उदाहरणे :
ನನ್ನ ಒಬ್ಬ ಸ್ನೇಹಿತ ಒಂದು ದೊಡ್ಡ ಕಂಪನಿಯಲ್ಲಿ ಪ್ರಧಾನ ನಿರ್ವಾಹಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾನೆ.
समानार्थी : ಪ್ರಧಾನ ನಿರ್ವಾಹಕ ನಿರ್ದೇಶಕ
इतर भाषांमध्ये अनुवाद :
किसी संस्था आदि का वह सर्वोच्च अधिकारी जो संस्था आदि के क्रिया-कलापों पर नज़र रखता है या उसके लिए ज़िम्मेदार होता है।
मेरा एक मित्र एक बड़े कंपनी में मुख्य कार्यकारी अधिकारी है।