पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮುಖ್ಯಸ್ಥ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮುಖ್ಯಸ್ಥ   ನಾಮಪದ

अर्थ : ಯಾವುದೇ ಒಂದು ಸಂಘ, ಸಂಸ್ಥೆ, ಪಕ್ಷದ ಸಂಪೂರ್ಣ ಅಧಿಕಾರವನ್ನು ವಹಿಸಿಕೊಂಡವ ಅಥವಾ ಉನ್ನತ ಸ್ಥಾನದಲ್ಲಿ ಇರುವ ಸ್ಥಿತಿ

उदाहरणे : ಸೋನಿಯಾ ಗಾಂಧಿ ಕಾಂಗ್ರೇಸ್ ಪಕ್ಷದ ಅಧ್ಯಕ್ಷೆ.

समानार्थी : ಅಧ್ಯಕ್ಷ ಕ್ಷೆ

अर्थ : ಯಾವುದಾದರು ವಿದ್ಯಾಲಯ ಅಥವಾ ದೊಡ್ಡ ವಿದ್ಯಾಲಯಗಳಲ್ಲಿ ಸರ್ವಪ್ರಧಾನವಾದ ಅಧಿಕಾರಿಣಿ ಅವರ ಅಧೀನದಲ್ಲಿ ಅಧ್ಯಾಪಕ ಅಥವಾ ಅಧ್ಯಾಪಕಿಯರು ಕೆಲಸವನ್ನು ಮಾಡುತ್ತಾರೆ

उदाहरणे : ಪ್ರಧಾನ ಗುರುಗಳು ದೀಪವನ್ನು ಬೆಳಗಿಸುವುದರ ಮುಖಾಂತರ ಮಹೋತ್ಸವವನ್ನು ಶುಭಾರಂಭಮಾಡಿದರು.

समानार्थी : ಈಶ್ವರ, ನಾಯಕ, ಪ್ರಧಾನ ಆಚಾರ್ಯ, ಪ್ರಧಾನ ಗುರು, ಪ್ರಾಂಶುಪಾಲರು, ಪ್ರಾಚಾರ್ಯರು, ಮಂತ್ರಿ, ಮುಖ್ಯವ್ಯಕ್ತಿ, ಶಾಲೆಯ ಮುಖ್ಯಸ್ಥರು, ಶ್ರೇಷ್ಠವ್ಯಕ್ತಿ


इतर भाषांमध्ये अनुवाद :

किसी विद्यालय या महाविद्यालय की वह सर्वप्रधान अधिकारिणी जिसकी अधीनता में सभी प्राध्यापक या प्राध्यापिकाएं काम करती हैं।

प्रधानाचार्या ने दीप जलाकर वार्षिक महोत्सव का शुभारंभ किया।
प्रधान आचार्या, प्रधानाचार्या, प्राचार्या

A woman headmaster.

headmistress

अर्थ : ಒಂದು ಆದರಸೂಚಕ ಪದವಿ

उदाहरणे : ನಾಯಕ ಚರಣ ಸಿಂಹ ಒಬ್ಬ ಒಳ್ಳೆಯ ಮುಖಂಡ.

समानार्थी : ಗೌಡ, ನಾಯಕ


इतर भाषांमध्ये अनुवाद :

एक आदरसूचक उपाधि।

चौधरी चरण सिंह एक अच्छे नेता थे।
चौधरी

अर्थ : ಯಾವುದಾದರು ವಿಶೇಷ ಸಮಾಜ ಅಥವಾ ಬಂಧು ಬಳಗದ ಪ್ರಾಧಾನ ಇವರು ವಿವಾದಗಳ ತೀರ್ಮಾನ ಮತ್ತು ಜನರಿಗೆ ಸಲಹೆಗಳನ್ನು ನೀಡುತ್ತಾರೆ

उदाहरणे : ಇಂದಿಗೂ ಕೂಡ ಕೆಲವು ಆದಿವಾಸಿ ಜಾತಿಗಳಲ್ಲಿ ನ್ಯಾಯ ತೀರ್ಮಾನವನ್ನು ಮುಖ್ಯಸ್ಥರೇ ಮಾಡುತ್ತಾರೆ.

समानार्थी : ಗೌಡ, ನಾಯಕ


इतर भाषांमध्ये अनुवाद :

किसी विशेष समाज या बिरादरी का प्रधान जो प्रायः विवाद आदि हल करता और लोगों को सलाह आदि देता है।

आज भी कुछ आदिवासी जातियों में फैसले चौधरी ही करता है।
चौधरी

A person who is in charge.

The head of the whole operation.
chief, head, top dog

अर्थ : ಮುಂದಾಳುತನದ ನೇತೃತ್ವ ವಹಿಸಿದವ ಅಥವಾ ಯಾವುದೇ ಗುಂಪಿನ ಅಥವಾ ಯಾವುದೇ ಕಾರ್ಯದ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡ ಮುಂದಾಳು

उदाहरणे : ನಮ್ಮ ಮುಖಂಡ ತುಂಬಾ ಒಳ್ಳೆಯವರು.

समानार्थी : ನಾಯಕ, ಮುಖಂಡ


इतर भाषांमध्ये अनुवाद :

वह जो आगे चले या अगुआई करे।

मुश्किलों से पहले अगुआ ही टकराता है।
अगुआ, अगुवा, अग्रगामी, अग्रणी, मुखिया, लीडर

A person who rules or guides or inspires others.

leader

अर्थ : ಆ ವ್ಯಕ್ತಿ ಯಾವುದೋ ಮಠದ ಮುಖ್ಯಸ್ಥ

उदाहरणे : ಹರಿದ್ವಾರದಲ್ಲಿ ಮಠಾಧೀಶರುಗಳ ಸಮ್ಮೇಳವಾಯಿತು.

समानार्थी : ಮಠಾಧಿಪತಿ, ಮಠಾಧೀಕಾರಿ, ಮಠಾಧೀಶ, ಮಠಾಧ್ಯಕ್ಷ, ಮುಖ್ಯಾಧಿಕಾರಿ


इतर भाषांमध्ये अनुवाद :

वह व्यक्ति जो किसी मठ का प्रधान हो।

हरिद्वार में मठाधीशों का सम्मेलन हुआ।
मठधारी, मठपति, मठाधिकारी, मठाधिपति, मठाधीश, मठाध्यक्ष, महंत, महन्त

The head of a religious order. In an abbey the prior is next below the abbot.

prior

चौपाल