पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮುಖ್ಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮುಖ್ಯ   ನಾಮಪದ

अर्थ : ಆ ದ್ವಾರದಿಂದ ಯಾವುದಾದರು ಜಾಗ, ಮನೆ ಮೊದಲಾದವುಗಳಿಗೆ ಹೋಗಬಹುದು

उदाहरणे : ಅವನು ಪ್ರವೇಶ ದ್ವಾರದಲ್ಲಿಯೇ ನಿಂತು ಅತಿಥಿಗಳನ್ನು ಸ್ವಾಗತ ಮಾಡುತ್ತಿದ್ದ.

समानार्थी : ಒಳಹೋಗುವ ದ್ವಾರ, ಒಳಹೋಗುವ ಬಾಗಿಲು, ಒಳಹೋಗುವ ಮಾರ್ಗ, ದ್ವಾರ, ಪ್ರವೇಶ ದ್ವಾರ, ಪ್ರವೇಶ ಬಾಗಿಲು, ಪ್ರವೇಶ ಮಾರ್ಗ, ಪ್ರಾರಂಭದ ದ್ವಾರ, ಪ್ರಾರಂಭದ ಬಾಗಿಲು, ಪ್ರಾರಂಭದ ಮಾರ್ಗ, ಬಾಗಿಲು, ಮುಖ್ಯ ದ್ವಾರ, ಮುಖ್ಯ ಮಾರ್ಗ


इतर भाषांमध्ये अनुवाद :

वह द्वार जिससे होकर किसी जगह, घर आदि में प्रवेश किया जाए।

वह प्रवेश द्वार पर खड़ा होकर आगंतुकों का स्वागत कर रहा था।
प्रवेश द्वार, प्रवेश मार्ग, प्रवेश-द्वार, प्रवेश-मार्ग, प्रवेशद्वार

An entrance that can be closed by a gate.

gateway

ಮುಖ್ಯ   ಗುಣವಾಚಕ

अर्थ : ಯಾವುದೇ ಕ್ಷೇತ್ರ ಅಥವಾ ವಿಭಾಗದಲ್ಲಿ ಮುಖ್ಯವಾದ ಜವಾಬ್ದಾರಿಗಳನ್ನು ನಿರ್ವಹಿಸುವವ

उदाहरणे : ಆತನು ಈ ಮಂಡಲದ ಪಂಚಾಯತ್ ನಲ್ಲಿ ಪ್ರಧಾನ ಕಾರ್ಯದರ್ಷಿಯಿದ್ದಾನೆ.

समानार्थी : ಧುರಂಧರ, ಪ್ರಧಾನ, ಪ್ರಮುಖ, ವರಿಷ್ಠ, ಶ್ರೇಷ್ಟ


इतर भाषांमध्ये अनुवाद :

जो किसी भी क्षेत्र का प्रमुख हो।

वह इस मंडल का प्रधान कार्यकर्ता है।
अगुआ, अग्रगण्य, अग्रणी, इंद्र, इन्द्र, धुरंधर, धुरन्धर, धोरी, प्रधान, प्रमुख, मुखर, मुखिया, मुख्य, वरिष्ठ, वरेण्य, शीर्ष, श्रेष्ठ, सदर

Ranking above all others.

Was first in her class.
The foremost figure among marine artists.
The top graduate.
first, foremost, world-class

अर्थ : ಸಾಧಾರಣವಾದ ಸ್ಥಿತಿಗಿಂತ ಹೆಚ್ಚಿನ ಮಟ್ಟದ ಅಥವಾ ಎಷ್ಟು ಆಗ ಬೇಕೋ ಅದಕ್ಕಿಂತಲೂ ಅಧಿಕವಾದಂತಹ ಸ್ಥಿತಿ

उदाहरणे : ನಾನು ಒಂದು ವಿಶೇಷವಾದ ಕೆಲಸದ ಮೇಲೆ ಇಲ್ಲಿಗೆ ಬಂದಿದ್ದೇನೆ.

समानार्थी : ಮುಖ್ಯವಾದ, ಮುಖ್ಯವಾದಂತ, ಮುಖ್ಯವಾದಂತಹ, ವಿಶೇಷ, ವಿಶೇಷವಾದ, ವಿಶೇಷವಾದಂತ, ವಿಶೇಷವಾದಂತಹ


इतर भाषांमध्ये अनुवाद :

साधारण के अतिरिक्त तथा उससे कुछ आगे बढ़ा हुआ या जितना होना चाहिए या होता हो उससे कुछ अधिक या उसके सिवा।

मैं यहाँ एक विशेष काम से आया हूँ।
इस यज्ञ के लिए कुछ विशेष सामग्री की आवश्यकता है।
ख़ास, ख़ासा, खास, खासा, विशेष, स्पेशल

Surpassing what is common or usual or expected.

He paid especial attention to her.
Exceptional kindness.
A matter of particular and unusual importance.
A special occasion.
A special reason to confide in her.
What's so special about the year 2000?.
especial, exceptional, particular, special

अर्थ : ಸಂಗೀತದ ಸ್ವರಗ್ರಾಮದ ಅಥವಾ ಅದಕ್ಕೆ ಸಂಬಂಧಿಸಿದ

उदाहरणे : ವಾದಕನು ಮುಖ್ಯ ಕೀಲಿ ಕೈಯನ್ನು ಬಾರಿಸುತ್ತಿದ್ದಾರೆ. ಮುಖ್ಯ ಸ್ವರಗ್ರಾಮ.

समानार्थी : ಪ್ರಧಾನ


इतर भाषांमध्ये अनुवाद :

संगीत में स्वरग्राम का या उससे संबंधित।

वादक मुख्य कुंजी को दबा रहा है।
मुख्य स्वरग्राम।
मुख्य, मेजर

अर्थ : ವಾಕ್ಯ ರಚನೆಯ ದೃಷ್ಟಿಯಿಂದ ಪೂರ್ತಿಯಾದಂತಹ ಮತ್ತು ಕನಿಷ್ಠ ಒಂದು ಕರ್ತೃ ಮತ್ತು ಒಂದು ಕ್ರಿಯಾಪದಗುಚ್ಚವಿರುವಂತಹ

उदाहरणे : ಒಂದು ಮಿಶ್ರ ವಾಕ್ಯದಲ್ಲಿ ಕನಿಷ್ಠ ಒಂದು ಅವಲಂಬಿತ ಉಪವಾಕ್ಯ ಮತ್ತು ಒಂದು ಪ್ರಧಾನ ಉಪವಾಕ್ಯ ಇರುತ್ತದೆ.

समानार्थी : ಪ್ರಧಾನ


इतर भाषांमध्ये अनुवाद :

जो वाक्य रचना की दृष्टि से पूर्ण हो और जिसमें कम से कम एक कर्ता और एक क्रिया हो।

मिश्रित वाक्य में एक मुख्य उपवाक्य होता है।
प्रधान, मुख्य

(of a clause) capable of standing syntactically alone as a complete sentence.

The main (or independent) clause in a complex sentence has at least a subject and a verb.
independent, main

अर्थ : ಯಾವುದು ಅವಶ್ಯಕವಾಗಿದೆಯೋ

उदाहरणे : ನಮ್ಮ ಶರೀರವನ್ನು ಐದು ಮುಖ್ಯ ತತ್ವಗಳಿಂದ ಮಾಡಲಾಗಿದೆ.

समानार्थी : ಪ್ರಧಾನ, ಪ್ರಧಾನವಾದ, ಪ್ರಧಾನವಾದಂತ, ಪ್ರಧಾನವಾದಂತಹ, ಪ್ರಮುಖ, ಪ್ರಮುಖವಾದ, ಪ್ರಮುಖವಾದಂತ, ಮುಖ್ಯವಾದ, ಮುಖ್ಯವಾದಂತ, ಮುಖ್ಯವಾದಂತಹ, ಮೂಲ, ಮೂಲವಾದ, ಮೂಲವಾದಂತ, ಮೂಲವಾದಂತಹ


इतर भाषांमध्ये अनुवाद :

जो आवश्यक हो।

हमारा शरीर पाँच मुख्य तत्वों से बना है।
प्रधान, प्रमुख, मुख्य, मूल

Serving as an essential component.

A cardinal rule.
The central cause of the problem.
An example that was fundamental to the argument.
Computers are fundamental to modern industrial structure.
cardinal, central, fundamental, key, primal

अर्थ : ಅಧಿಕ ಮಹತ್ವವಿರುವ ಅಥವಾ ಯಾವುದಕ್ಕೆ ಮಹತ್ವವನ್ನು ನೀಡಲಾಗಿದೆಯೋ

उदाहरणे : ಮುಖ್ಯವಾದ ತರಂಗಗಳು ಗೌಣವಾದ ತರಂಗಗಳಿಗಿಂತ ತುಂಬಾ ಜೋರಾಗಿ ಚಲಿಸುತ್ತವೆ.

समानार्थी : ಪ್ರಧಾನವಾದ, ಪ್ರಧಾನವಾದಂತ, ಪ್ರಧಾನವಾದಂತಹ, ಪ್ರಮುಖವಾದ, ಪ್ರಮುಖವಾದಂತ, ಪ್ರಮುಖವಾದಂತಹ, ಪ್ರಾಥಮಿಕವಾದ, ಪ್ರಾಥಮಿಕವಾದಂತ, ಪ್ರಾಥಮಿಕವಾದಂತಹ, ಮುಖ್ಯವಾದ, ಮುಖ್ಯವಾದಂತ, ಮುಖ್ಯವಾದಂತಹ


इतर भाषांमध्ये अनुवाद :

सबसे अधिक महत्व का या जिसे महत्व दिया जाए।

मुख्य तरंगें गौण तरंगों से अधिक तेज चलती हैं।
प्रकृष्ट, प्रगल्भ, प्रधान, प्रमुख, प्राथमिक, मुख्य

Of greater importance or stature or rank.

A major artist.
A major role.
Major highways.
major

चौपाल