अर्थ : ಮುಖದಲ್ಲಿ ಕಾಣಿಸುವ ಬಾಯಿಯ ಭಾಗ, ಇದರಲ್ಲಿ ಹೊರಗೆ ಕಾಣಿಸುವ ಮೇಲ್ದುಟಿ ಮತ್ತು ಕೆಳದುಟಿಗಳೂ ಸೇರುತ್ತವೆ
उदाहरणे :
ಕೋಪಗೊಂಡ ಪೊಲೀಸು ಕಳ್ಳನ ಮುಖಕ್ಕೆ ಗುದ್ದಿದನು.
इतर भाषांमध्ये अनुवाद :
The externally visible part of the oral cavity on the face and the system of organs surrounding the opening.
She wiped lipstick from her mouth.अर्थ : ಗಂಟಲ ಮೇಲಿನ ಭಾಗ ಅಥವಾ ಮುಂದಿನ ಭಾಗ
उदाहरणे :
ರಾಮನ ಮುಖ ಸಂತೋಷದಿಂದ ಮಿನುಗುತ್ತಿತ್ತು ಈ ಮಕ್ಕಳ ಮುಖದಲ್ಲಿ ಪರಸ್ಪರ ಹೊಂದಾಣಿಕೆ ಇದೆನೀವು ಸ್ವಲ್ಪ ಮುಖದ ಮುಸುಕನ್ನು ತೆಗೆಯಿರಿ
इतर भाषांमध्ये अनुवाद :
The front of the human head from the forehead to the chin and ear to ear.
He washed his face.अर्थ : ಮುಖಮುದ್ರೆ ಅಥವಾ ಮುಖದ ಆಕೃತಿಯಲ್ಲಿ ಪ್ರಕಟವಾಗುವ ಮನಸ್ಸಿನ ಭಾವ
उदाहरणे :
ತಂದೆಯವರ ಮುಖವನ್ನು ನೋಡಿ ನಾನು ಹೆದರಿಕೊಂಡೆ.
समानार्थी : ಮೋರೆ
इतर भाषांमध्ये अनुवाद :
चेहरे या मुख की आकृति से प्रकट होने वाले मन के भाव।
पिताजी का रुख़ देखकर मैं सहम गई।अर्थ : ಯಾವುದಾದರು ವ್ಯಕ್ತಿಯ ಮುಖದಲ್ಲಿ ಪ್ರಕಟವಾಗುವ ಭಾವ
उदाहरणे :
ನೀವು ಕೋಪದಲ್ಲಿ ಇದ್ದೀರೆಂದು ನಿಮ್ಮ ಮುಖ ಹೇಳುತ್ತಿದೆ
समानार्थी : ಮುಖಚರ್ಯೆ, ಮುಖಭಂಗಿ, ಮುಖಮುದ್ರೆ, ಮೂತಿ, ಮೋರೆ
इतर भाषांमध्ये अनुवाद :
किसी व्यक्ति के चेहरे से प्रकट होने वाला भाव।
आपकी शक्ल बता रही है कि आप गुस्से में हैं।The feelings expressed on a person's face.
A sad expression.