पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮುಕ್ತರಾಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮುಕ್ತರಾಗು   ಕ್ರಿಯಾಪದ

अर्थ : ಆರೋಪ, ದೋಷ ಮುಂತಾದವುಗಳಿಂದ ಬಿಡುಗಡೆ ಹೊಂದು ಅಥವಾ ಮುಕ್ತರಾಗುವ ಪ್ರಕ್ರಿಯೆ

उदाहरणे : ಸೋಮಾರ ಪೇಟೆಯ ಜನಪ್ರಿಯ ಗೂಂಡಗಳು ನೆನ್ನೆ ಕಾರಾಗೃಹದಿಂದ ಬಿಡುಗಡೆಯಾಗಿ ಹೊರಬಂದಿದ್ದಾರೆ

समानार्थी : ಬಂಧಮುಕ್ತಗೊಳಿಸು, ಬಿಡುಗಡೆಯಾಗು


इतर भाषांमध्ये अनुवाद :

अभियोग, दोष आदि से छुटकारा पाना या बरी होना।

इस इलाक़े का मशहूर गुंडा कल ही जेल से छूटा है।
छुटना, छूटना, निकलना, बरी होना, मुक्त होना, रिहा होना

Grant freedom to. Free from confinement.

free, liberate, loose, release, unloose, unloosen

अर्थ : ಕಷ್ಟ ಅಥವಾ ಸಂಕಟದಿಂದ ಯಾರನ್ನಾದರೂ ಮುಕ್ತಗೊಳಿಸುವ ಪ್ರಕ್ರಿಯೆ

उदाहरणे : ಈ ಕಷ್ಟದಿಂದ ನನ್ನನ್ನು ಪಾರು ಮಾಡಿದ್ದಕ್ಕೆ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.

समानार्थी : ಕಾಪಾಡು, ಪಾರು ಮಾಡು, ಪಾರುಮಾಡು, ಮುಕ್ತಿಗೊಳಿಸು, ರಕ್ಷಿಸು


इतर भाषांमध्ये अनुवाद :

कष्ट या संकट से किसी को उबारना या मुक्त करना।

इस मुसीबत से आपने ही मुझे तारा है, मैं आपका बहुत आभारी हूँ।
किनारे लगाना, तारना, पार लगाना

चौपाल