पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮುಂದೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮುಂದೆ   ನಾಮಪದ

अर्थ : ಯಾವುದೇ ವಸ್ತು ಅಥವಾ ಸಂಗತಿಯು ಕ್ರಮಬದ್ದತೆಯಲ್ಲಿ ಮೊದಲಿರುವುದು

उदाहरणे : ಅವರು ನಾಟಕವನ್ನು ನೋಡಲು ಮುಂಭಾಗದಲ್ಲಿ ಕೂತಿದ್ದಾರೆ.

समानार्थी : ಮುಂಭಾಗ, ಮೊದಲಸ್ಥಾನ


इतर भाषांमध्ये अनुवाद :

किसी वस्तु आदि के आगे का भाग।

इस नाव के अगले भाग में कई छिद्र हो गए हैं।
अगला भाग, अगाड़ी, अगाड़ू, अगारी, अग्र भाग, अग्रभाग, आगा

The side that is seen or that goes first.

front

अर्थ : ಯಾವುದಾದರು ಕೆಲಸ ಅಥವಾ ಆಟವನ್ನು ಆಡುವ ಸಮಯ ಎಲ್ಲಾ ಆಟಗಾರರು ಮತ್ತೆ ಮತ್ತೆ ಸಂಧಿಸುತ್ತಾರೆಸಿಗುತ್ತಾರೆ

उदाहरणे : ಈಗ ರಾಮನ ಸರತಿ.

समानार्थी : ಪಾಳಿ, ಬಾರಿ, ಸರತಿ, ಸಲ, ಸಾಲು, ಸುತ್ತು


इतर भाषांमध्ये अनुवाद :

कोई कार्य करने या खेल खेलने का वह अवसर जो सब खिलाड़ियों को बारी-बारी से मिलता है।

अब राम की पारी है।
दाँव, दाव, दावँ, दौर, नंबर, नम्बर, पाण, पारी, बाज़ी, बाजी, बारी

(game) the activity of doing something in an agreed succession.

It is my turn.
It is still my play.
play, turn

ಮುಂದೆ   ಕ್ರಿಯಾವಿಶೇಷಣ

अर्थ : ವ್ಯಕ್ತಿ ಅಥವಾ ಸಂಗತಿಗಳು ಹತ್ತಿರದಲ್ಲಿ ಪ್ರತ್ಯಕ್ಷವಾಗಿ ಹಾಜರಿರುವುದು

उदाहरणे : ಅಪರಾಧಿಯು ನ್ಯಾಯಾಧೀಶರ ಎದುರು ಉಪಸ್ಥಿತನಿದ್ದಾನೆ.

समानार्थी : ಅಭಿಮುಖ, ಉಪಸ್ಥಿತ, ಎದುರು, ಸಮಕ್ಷಮ, ಸಮ್ಮುಖ


इतर भाषांमध्ये अनुवाद :

किसी के सम्मुख।

यह घटना मेरे सामने घटी।
अपराधी न्यायधीश के सामने उपस्थित हुआ।
अग्रे, अन्वक्ष, अभिमुख, आगल, आगला, आगे, दरपेश, पेश, रू-ब-रू, रू-बरू, रूबरू, समक्ष, सम्मुख, सामने

At or in the front.

I see the lights of a town ahead.
The road ahead is foggy.
Staring straight ahead.
We couldn't see over the heads of the people in front.
With the cross of Jesus marching on before.
ahead, before, in front

अर्थ : ಮೊದಲಲ್ಲಿರುವ ಕ್ರಿಯೆ ಅಥವಾ ಸಂಗತಿಯನ್ನು ಸೂಚಿಸುವಂತಹದು

उदाहरणे : ಅವನ ವ್ಯಾಪಾರ ಸಾವಕಾಶವಾಗಿ ಮುಂದೆ ವೃದ್ಧಿಯಾಗುತ್ತಾ ಹೋಯಿತು.

समानार्थी : ಎದುರಿನಲ್ಲಿ, ತರುವಾಯ, ಭವಿಷ್ಯದಲ್ಲಿ, ಮುಂಚೆ


इतर भाषांमध्ये अनुवाद :

आगे की ओर (गति)।

वह धीरे-धीरे आगे बढ़ता गया।
अग्रतः, आगे

With a forward motion.

We drove along admiring the view.
The horse trotted along at a steady pace.
The circus traveled on to the next city.
Move along.
March on.
along, on

चौपाल