पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮುಂದಿರುವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮುಂದಿರುವ   ನಾಮಪದ

अर्थ : ಯಾವುದೋ ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮುಂತಾದವುಗಳಲ್ಲಿ ಯಾರೋ ಒಬ್ಬರ ತುಲನೆಯಲ್ಲಿ ಅವರಿಗಿಂತ ಮುಂದೆ ಹೋಗಿರುವ ಸ್ಥಿತಿ

उदाहरणे : ಚುನಾವಣೆಯ ಮತ ಎಣಿಕೆಯಲ್ಲಿ ಸ್ವತಂತ್ರ ಅಭ್ಯಾರ್ಥಿಯು 1000 ಮತಗಳನ್ನು ಪಡೆದು ಅಗ್ರಸ್ಥಾನದಲ್ಲಿ ಇದ್ದಾನೆ.

समानार्थी : ಅಗ್ರಸ್ಥಾನ, ಮುಂಚೂಣಿ


इतर भाषांमध्ये अनुवाद :

किसी क्षेत्र, मुकाबले आदि में किसी की तुलना में उससे आगे होने की अवस्था।

हमारे क्षेत्र में पहले ही चक्र की मत-गणना में एक निर्दलीय प्रत्याशी ने बढ़त बना ली थी।
बढ़त, लीड

ಮುಂದಿರುವ   ಗುಣವಾಚಕ

अर्थ : ಮುಂದೆ ಇರುವಂತಹ

उदाहरणे : ನಮ್ಮ ಮುಂದಿರುವ ಮನೆಯವರ ಮನೆಯಲ್ಲಿ ಒಂದು ಸಾವಾಗಿದೆ.

समानार्थी : ಮುಂದಿರುವಂತ, ಮುಂದಿರುವಂತಹ


इतर भाषांमध्ये अनुवाद :

सामने रहने वाला।

हमारे अभ्युपित पड़ोसी बड़े दिलचस्प इंसान हैं।
अभ्युपित पड़ोसी का देहावसान हो गया है।
अभ्युपित

चौपाल