पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮಿಶ್ರಣ ಮಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮಿಶ್ರಣ ಮಾಡು   ನಾಮಪದ

अर्थ : ಮಿಶ್ರಣ ಅಥವಾ ಮಿಶ್ರಣ ಮಾಡುವ ಕ್ರಿಯೆ

उदाहरणे : ಕೆಲವು ಔಷಧೀ ಪದಾರ್ಥಗಳನ್ನು ಮಿಶ್ರಣ ಮಾಡುವುದರಿಂದ ಚಮನಪ್ರಾಶ ತಯಾರಿಸುತ್ತಾರೆ.

समानार्थी : ಕಲೆಸು, ಕೂಡಿಸು, ಬೆರಕೆ ಮಾಡುವಿಕೆ, ಬೆರಸು, ಮಿಶ್ರಣ, ಮಿಶ್ರಣ ಮಾಡುವಿಕೆ, ಸಮೀಕ್ಷಣೆ, ಸೇರಿಸು, ಸೇರಿಸುವಿಕೆ, ಹೊಂದಿಸು, ಹೊಂದಿಸುವಿಕೆ

ಮಿಶ್ರಣ ಮಾಡು   ಕ್ರಿಯಾಪದ

अर्थ : ಯಾವುದಾದರು ದ್ರವ ಪದಾರ್ಥದಲ್ಲಿ ಯಾವುದೋ ವಸ್ತುವನ್ನು ಹಾಕಿ ಕರಗಿಸುವುದು

उदाहरणे : ನಾವು ಶರಬತ್ತನ್ನು ಮಾಡುವುದಕ್ಕಾಗಿ ಸಕ್ಕರೆಯನ್ನು ನೀರಿನಲ್ಲಿ ಹಾಕಿ ಕರಗಿಸುತ್ತೇವೆ.

समानार्थी : ಕರಗಿಸು, ಕಲೆಸು, ಕೂಡಿಸು, ಬೆರೆಸು


इतर भाषांमध्ये अनुवाद :

किसी द्रव पदार्थ में कोई वस्तु हिलाकर मिलाना।

हम शरबत बनाने के लिए पानी में शक्कर घोलते हैं।
घोरना, घोलना, मिलाना, मिश्रित करना, सम्मिश्रित करना

Cause to go into a solution.

The recipe says that we should dissolve a cup of sugar in two cups of water.
break up, dissolve, resolve

अर्थ : ಒಂದು ವಸ್ತುವಿಗೆ ಇನ್ನೊಂದು ವಸ್ತುವನ್ನು ಹಾಕಿ ಬೆರೆಸುವ ಪ್ರಕ್ರಿಯೆ

उदाहरणे : ಗುಲಾಬಿ ಹಬ್ಬವನ್ನು ಮಾಡುವುದಕ್ಕಾಗಿ ಅವರು ಕೆಂಪು ಮತ್ತು ಬಿಳಿ ಬಣ್ಣವನ್ನು ಬೆರೆಸುತ್ತಿದ್ದಾರೆ.ಹಾಲು ಮಾರುವವನು ಹಾಲಿಗೆ ನೀರನ್ನು ಬೆರೆಸುತ್ತಿದ್ದಾನೆ.

समानार्थी : ಕಲೆಸು, ಕೂಡಿಸು, ಬೆರೆಸು


इतर भाषांमध्ये अनुवाद :

एक वस्तु में दूसरी वस्तु या वस्तुएँ डालकर सबको इस प्रकार एक करना कि वे आसानी से एक-दूसरे से अलग न हो सकें।

गुलाबी रंग बनाने के लिए उसने लाल और सफ़ेद रंग मिलाए।
दूधवाला दूध में पानी मिलाता है।
अभेरना, अमेजना, आमेजना, मिलाना

Add as an additional element or part.

Mix water into the drink.
mix, mix in

अर्थ : ಎರಡು ಪದಾರ್ಥವನ್ನು ಒಟ್ಟಿಗೆ ಮಿಶ್ರಣ ಮಾಡುವ ಪ್ರಕ್ರಿಯೆ

उदाहरणे : ಅಮ್ಮ ಕಾಳು ಮತ್ತು ಅಕ್ಕಿಯನ್ನು ವಿಶ್ರಣ ಮಾಡಿದಳು.

समानार्थी : ಬೆರಸು


इतर भाषांमध्ये अनुवाद :

दो पदार्थों को एक साथ ऐसे मिश्रित करना कि साथ होने पर भी उनका अपना स्वतंत्र अस्तित्व बना रहे।

माँ ने खिचड़ी बनाने के लिए चावल में दाल मिलाया।
मिलाना

चौपाल