अर्थ : ತುಂಬಾ ಕಡಿಮೆ ಪ್ರಮಾಣದಲ್ಲಿ ಮಾತನಾಡುವಂತಹ
उदाहरणे :
ಶ್ಯಾಮನು ಮಿತಭಾಷಿ ಹುಡುಗ.
समानार्थी : ಅಲ್ಪಭಾಷಿ, ಅಲ್ಪಭಾಷಿಯಾದ, ಅಲ್ಪಭಾಷಿಯಾದಂತ, ಅಲ್ಪಭಾಷಿಯಾದಂತಹ, ಮಿತಭಾಷಿಯಾದ, ಮಿತಭಾಷಿಯಾದಂತ, ಮಿತಭಾಷಿಯಾದಂತಹ
इतर भाषांमध्ये अनुवाद :
अर्थ : ಒಳ್ಳೆಯ ಮಾತುವನ್ನು ಆಡುವ
उदाहरणे :
ಮೃದು ಭಾಷಿ ತಮ್ಮ ಮಾತಿನಿಂದ ಪ್ರತಿಯೊಬ್ಬರ ಮನಸ್ಸನ್ನು ಗೆಲ್ಲುವರು.
समानार्थी : ಒಳ್ಳೆ ಮಾತುಗಾರ, ಮಧುರಭಾಷಿ, ಮೃದುಭಾಷಿ, ಸಿಹಿಯಾಗಿ ಮಾತನಾಡುವ
इतर भाषांमध्ये अनुवाद :
Speaking or spoken fittingly or pleasingly.
A well-spoken gentleman.