पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮಾಯವಾಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮಾಯವಾಗು   ನಾಮಪದ

अर्थ : ಯಾವುದಾದರು ವರ್ಗ ಅಥವಾ ಸಮಾಜದ ಒಳಗಿಂದೊಳಗಿರುವ ನಿಶ್ಚಿತವಿಚಾರ ಅಥವಾ ವಿಚಾರ ಸಾಧಾರಣತೆಗಿಂತ ಎತ್ತರಕ್ಕೆ ಹೋಗುವುದಿಲ್ಲ

उदाहरणे : ಯಾವುದಾದರು ಸಮಾಜದಲ್ಲಿನ ಮರೆಯಾದ ವಿಷಯದಲ್ಲಿ ತಿಳಿದುಕೊಳ್ಳುವುದು ಕಠಿಣವಾಗಿರುತ್ತದೆ.

समानार्थी : ಅಂತರ್ಧಾನ, ಅದೃಶ್ಯ, ಕಾಣದಂತಾಗು, ಮರೆಯಾದ


इतर भाषांमध्ये अनुवाद :

किसी वर्ग या समाज में अंदर ही अंदर फैली हुई ऐसी धारणा या विचार जिसका पता साधारणतः ऊपर से न चलता हो।

किसी समाज में फैली अंतर्धारा को समझना कठिन होता है।
अंतर्धारा

अर्थ : ವಿಶೇಷವಾಗಿ ಯಾವುದಾದರು ದೇವರು ಅದೃಶ್ಯವಾಗುವ ಕ್ರಿಯೆ

उदाहरणे : ಭಗವಂತನು ಭಕ್ತನಿಗೆ ವರವನ್ನು ನೀಡಿ ಮಾಯವಾದನು.

समानार्थी : ಇಲ್ಲದಂತಾಗು, ಮರೆಯಾಗು


इतर भाषांमध्ये अनुवाद :

ग़ायब होने की क्रिया विशेषकर किसी देव आदि का।

भगवान भक्त को वरदान देकर अंतर्ध्यान हो गए।
अंतर्द्धान, अंतर्धान, अंतर्ध्यान, अन्तर्द्धान, तिरोधान

ಮಾಯವಾಗು   ಕ್ರಿಯಾಪದ

अर्थ : ಯಾರಿಗೂ ಗೊತ್ತಾಗದ ರೀತಿಯಲ್ಲಿ ಬಹಳ ವೇಗವಾಗಿ ಹೊರಟು ಹೋಗುವ ಪ್ರಕ್ರಿಯೆ

उदाहरणे : ಈಗತಾನೇ ಅವರು ಇಲ್ಲಿಯೇ ಇದ್ದರು ಯಾವಾಗ ಮಾಯವಾದರೋ ಗೊತ್ತಿಲ್ಲ.

समानार्थी : ಅದೃಶ್ಯವಾಗು, ಕಾಣದಂತೆ ಹೋಗು, ಕಾಣೆಯಾಗು


इतर भाषांमध्ये अनुवाद :

इस प्रकार चल देना कि जल्दी किसी को पता भी न चले।

अभी तो वे यहाँ थे पर कहाँ काफ़ूर हो गए।
काफ़ूर हो जाना, काफ़ूर होना, काफूर हो जाना, काफूर होना

Become invisible or unnoticeable.

The effect vanished when day broke.
disappear, go away, vanish

अर्थ : ನೆನಪಿನಲ್ಲಿದೆ ಕಳೆದುಹೋಗುವುದು

उदाहरणे : ನನ್ನ ಕೀ ಕಳೆದುಹೋಗಿದೆ.

समानार्थी : ಕಳೆ, ಕಳೆದುಹೋಗು


इतर भाषांमध्ये अनुवाद :

असावधानीवश या याद न रहने से खो जाना।

मेरी चाबी कहीं गुम गई।
खोना, गुम होना, गुमना, बिसरना, भुलाना, भूलना

अर्थ : ಯಾವುದಾದರು ವಸ್ತು ಇಟ್ಟಿರುವ ಜಾಗದಲ್ಲಿ ಇಲ್ಲದಿಲ್ಲ

उदाहरणे : ಮೇಜಿನ ಮೇಲೆ ಇಟ್ಟಿರುವ ಪುಸ್ತಕವು ಎಲ್ಲಿ ಮಾಯವಾಯಿತು.

समानार्थी : ಅದೃಶ್ಯವಾಗು, ಎಗರಿಹೋಗು, ಕಳೆದುಹೋಗು, ಕಾಣದಾಗು, ಕಾಣದೇ ಹೋಗು


इतर भाषांमध्ये अनुवाद :

किसी वस्तु आदि का जगह से हटना।

मेज़ पर रखी किताब कहाँ गायब हो गई।
उड़न-छू होना, उड़नछू होना, उड़ना, काफ़ूर होना, काफूर होना, गायब होना, छू-मंतर होना, छूमंतर होना

Get lost, as without warning or explanation.

He disappeared without a trace.
disappear, go away, vanish

अर्थ : ಕಣ್ಣು ದೃಷ್ಟಿಗೆ ಬೀಳದ ಹಾಗೆ ಎಲ್ಲೋ ಹೋಗುವ ಪ್ರಕ್ರಿಯೆ

उदाहरणे : ಸೂರ್ಯ ಮೋಡದ ಒಳಗೆ ಮುಚ್ಚಿ ಹೋದ.

समानार्थी : ಮರೆಯಾಗು, ಮುಚ್ಚಿಟುಕೊ, ಮುಚ್ಚು


इतर भाषांमध्ये अनुवाद :

आँखों से ओझल होना।

सूर्य बादल में छिप गया।
ग़ायब होना, गायब होना, छिपना, छुपना, लुकाना

चौपाल