अर्थ : ದಕ್ಷಿಣ ಏಷ್ಯದಲ್ಲಿ(ಮುಖ್ಯವಾಗಿ ಹಿಂದೂ ಸಾಗರದಲ್ಲಿ) ಬೇಸಗೆಯಲ್ಲಿ ನೈರುತ್ಯದಿಂದಲೂ ಚಳಿಗಾಲದಲ್ಲಿ ಈಶಾನ್ಯದಿಂದಲೂ ಬೀಸುವ ಒಂದು ಕ್ಲುಪ್ತ ಮಾರುತ
उदाहरणे :
ಮಾನ್ಸೂನ್ ಮಾರುತವು ನಿಯತವಾಗಿ ದಿಕ್ಕು ಬದಲಿಸಿ ಬೀಸುತ್ತಿರುತ್ತದೆ.
समानार्थी : ಕಾರ್ಗಾಲ, ಮಾನ್ಸೂನ್ ಮಾರುತ, ವರ್ಷಾಕಾಲ
इतर भाषांमध्ये अनुवाद :
भारतीय महासागर से बहनेवाली एक वायु जिसके चलने से भारत में वर्षा होती है।
इस बार मानसून के देर से आने के कारण खेती पिछड़ गई।A seasonal wind in southern Asia. Blows from the southwest (bringing rain) in summer and from the northeast in winter.
monsoon