अर्थ : ಮಾದಕ ವಸ್ತುಗಳಿಂದ ಮಾಡಿರುವ ಚಿಕ್ಕ ಮಾತ್ರೆಯನ್ನು ನಶೆ ಬರುಲು ತಿನ್ನುವರು
उदाहरणे :
ಹೋಲಿ ಹಬ್ಬದ ಸಮಯದಲ್ಲಿ ಜನರು ಮಾದಕ ಮಾತ್ರೆಗಳನ್ನು ನುಂಗಿ ಖುಷಿಯಿಂದ ಇರುವರು.
समानार्थी : ನಶೆ ಮಾತ್ರೆ
इतर भाषांमध्ये अनुवाद :
भाँग का बना हुआ वह छोटा गोला जो नशे के लिए खाया जाता है।
होली में लोग भाँग की गोली खाकर मस्त हो जाते हैं।