पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮಾತ್ರೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮಾತ್ರೆ   ನಾಮಪದ

अर्थ : ಚಪ್ಪಟೆಯಾದ ದುಂಡಗಿರುವ ಒಂದು ತುಂಡು

उदाहरणे : ಇದು ಸೋಪಿನ ಬಿಲ್ಲೆ.

समानार्थी : ಗುಳಿಗೆ, ತುಂಡು, ಬಿಲ್ಲೆ


इतर भाषांमध्ये अनुवाद :

गोल और चिपटी छोटी वस्तु।

बच्चा रंग की टिकिया को पानी में डाल कर घोल रहा है।
टिकिया, टिक्की, बट्टी

A small flat compressed cake of some substance.

A tablet of soap.
tablet

अर्थ : ಚಿಕ್ಕ ಗುಳಿಗೆ ಅಥವಾ ಮಾತ್ರೆ

उदाहरणे : ವೈದ್ಯರು ರೋಗಿಗೆ ಔಷಧಿಯ ರೂಪದಲ್ಲಿ ಎರಡು ಗುಳಿಗೆಯನ್ನು ನೀಡಿದರು.

समानार्थी : ಗುಳಿಗೆ


इतर भाषांमध्ये अनुवाद :

छोटी गोली या टिकिया।

वैद्य ने रोगी को औषध की दो वटिका दी।
वटिका, वटी

Something that resembles a tablet of medicine in shape or size.

pill

अर्थ : ಒಂದು ಹ್ರಸ್ವಸ್ವರ ಉಚ್ಛಾರಣೆ ಮಾಡುವುದಕ್ಕೆ ತೆಗೆದುಕೊಳ್ಳುವ ಸಮಯ

उदाहरणे : ಹ್ರಸ್ವಸ್ವರಕ್ಕೆ ಒಂದು ಮಾತ್ರೆಯಿರುತ್ತದೆ ಮತ್ತು ದೀರ್ಘ ಸ್ವರಕ್ಕೆ ಎರಡು ಮಾತ್ರೆಯಿರುತ್ತದೆ.


इतर भाषांमध्ये अनुवाद :

एक ह्रस्व स्वर का उच्चारण करने के लिए लगने वाला समय।

ह्रस्व स्वर की एक मात्रा होती है और दीर्घ स्वर की दो।
मात्रा

अर्थ : ಛಂದಸ್ಸಿನಲ್ಲಿ ಅಕ್ಷರಗಳನ್ನು ಉಚ್ಛಾರ ಮಾಡುವ ಕಾಲಮಾನದಿಂದ ಅಳೆಯುವ ಒಂದು ಘಟಕ

उदाहरणे : ಕಿ, ಮೆ, ಇ ಕೀ ಗಳಲ್ಲಿ ಸ್ವರ ಮಾತ್ರೆಗಳಿವೆ.ಹ್ರಸ್ವಸ್ವರಗಳನ್ನು ಹೇಳುವಷ್ಟು ಕಾಲದ ಅವಧಿ.

समानार्थी : ಸ್ವರ ಮಾತ್ರೆ


इतर भाषांमध्ये अनुवाद :

स्वर की सूचक वह रेखा या चिह्न जो किसी अक्षर या वर्ण में लगता है।

कि में इ की स्वर मात्रा है।
मात्रा, स्वर मात्रा

अर्थ : ಔಷಧಿಯ ಗುಳಿಗೆ

उदाहरणे : ಗುಳಿಗೆಯನ್ನು ನುಂಗಿದ್ದರಿಂದ ನನ್ನ ಜ್ವರ ವಾಸಿಯಾಯಿತು.

समानार्थी : ಗುಳಿಗೆ


इतर भाषांमध्ये अनुवाद :

औषध की वटिका।

गोली खाते ही मेरा सिरदर्द ठीक हो गया।
गुटिका, गोली, दवा की गोली, बटी

A dose of medicine in the form of a small pellet.

lozenge, pill, tab, tablet

अर्थ : ಮಾತ್ರೆಯನ್ನು ಒಂದು ಬಾರಿ ಮಾತ್ರ ತಿನ್ನುವರು

उदाहरणे : ಊಟದ ನಂತರ ಎರಡು ಮಾತ್ರೆ ತಿಂದ ನಂತರವು ಜ್ವರ ಕಡಿಎಯಾಗಲಿಲ್ಲ

समानार्थी : ಔಷದಿಯ ಪ್ರಮಾಣ


इतर भाषांमध्ये अनुवाद :

औषध की वह मात्रा जो एक बार में खाई जाए।

दवा की दो खुराक खाने के बाद भी बुखार कम नहीं हुआ।
ख़ुराक, खुराक, डोज, डोज़

A measured portion of medicine taken at any one time.

dosage, dose

अर्थ : ಸಂಗೀತದಲ್ಲಿ ಗೀತೆ ಮತ್ತು ವಾದ್ಯದ ಸಮಯವನ್ನು ನಿರೂಪಿಸುವಷ್ಟೇ ಕಾಲ ಒಂದು ಸ್ವರ ಉಚ್ಚಾರಣೆ ಮಾಡಲು ತೆಗೆದುಕೊಳ್ಳಲಾಗುವುದು

उदाहरणे : ಸಂಗೀತದಲ್ಲಿ ತಾಳ ಮಾತ್ರೆಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸುವರು.

समानार्थी : ತಾಳ ಮಾತ್ರೆ


इतर भाषांमध्ये अनुवाद :

संगीत में गीत तथा वाद्य का समय निरूपित करने के लिए उतना काल जितना एक स्वर के उच्चारण में लगता है।

संगीत में ताल मात्रा का विशेष ध्यान रखा जाता है।
ताल मात्रा, मात्रा

चौपाल