अर्थ : ಯಾರದ್ದಾದರು ಆಜ್ಞೆಯನ್ನು ಕೇಳಿ ಅವರು ಹೇಳಿದಂತೆ ಕೆಲಸವನ್ನು ಮಾಡುವುದು
उदाहरणे :
ಅವನು ತನ್ನ ತಂದೆಯ ಆಜ್ಞೆಯನ್ನು ಪಾಲಿಸಿ ಕುಳಿತುಕೊಂಡು ಓದಲು ಆರಂಭಿಸಿದನು.
समानार्थी : ಆಜ್ಞೆಯನ್ನು ಪಾಲಿಸು, ಹೇಳಿದಂತೆ ಮಾಡು, ಹೇಳಿದ್ದನ್ನು ಮಾಡು
इतर भाषांमध्ये अनुवाद :
किसी की आज्ञा को मानते हुए उसके कहे अनुसार काम करना।
उसने अपने पिता की आज्ञा का पालन किया और बैठकर पढ़ने लगा।Be obedient to.
obey