अर्थ : ತುಂಬಾ ದೊಡ್ಡ ಮತ್ತು ಶ್ರೇಷ್ಠ ಋಷಿ ಅವರು ವೇದಗಳ ಸಂಗ್ರಹ ಹಾಗೂ ಸಂಪಾದನೆಯನ್ನು ಮಾಡಿದರು
उदाहरणे :
ವೇದವ್ಯಾಸನು ಮಹಾಭಾರತವನ್ನು ಬರೆಯುವುದಕ್ಕಾಗಿ ಗಣೇಶನನ್ನು ಆಮಂತ್ರಣ ಮಾಡಿದ್ದರು.
समानार्थी : ವೇದ ವ್ಯಾಸ, ವೇದವ್ಯಾಸ, ವ್ಯಾಸ
इतर भाषांमध्ये अनुवाद :
A mentor in spiritual and philosophical topics who is renowned for profound wisdom.
sage