अर्थ : ಯಾವುದೇ ಸಂಗತಿಯು ಜ್ಞಾಪಕವಿಲ್ಲದೆ ಇರುವುದು ಅಥವಾ ಅದರ ನೆನಪು ಅಲ್ಪಕಾಲ ಇಲ್ಲವಾಗಿರುವುದು
उदाहरणे :
ನನಗೆ ಈ ಕವಿತೆಯಲ್ಲಿ ಮರೆತ ಕೆಲವು ಸಾಲುಗಳನ್ನು ನನ್ನ ಗೆಳೆಯ ನೆನಪುಮಾಡಿಕೊಟ್ಟ.
समानार्थी : ಮರೆತ, ಮರೆತಂತ, ಮರೆತಂತಹ, ಮರೆತು ಹೋದಂತ, ಮರೆತು ಹೋದಂತಹ
इतर भाषांमध्ये अनुवाद :