पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮರುಪಾವತಿಸಿದಂತಹ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮರುಪಾವತಿಸಿದಂತಹ   ಗುಣವಾಚಕ

अर्थ : ಹಣ ಮುಂತಾದ ಸಾಲಪಡೆದ ಯಾವುದನ್ನಾದರೂ ಮರಳಿಸಿರುವುದು ಅಥವಾ ಮರಳಿ ಕೊಟ್ಟಿರುವುದು

उदाहरणे : ಸಾಲವನ್ನು ತೀರಿಸಿದ ರೈತರು ಮತ್ತೆ ಸಾಹುಕಾರನ ಹತ್ತಿರ ಸಾಲ ಪಡೆದರು.

समानार्थी : ಕೊಟ್ಟ, ಕೊಟ್ಟಂತ, ಕೊಟ್ಟಂತಹ, ತೀರಿಸಿದ, ತೀರಿಸಿದಂತ, ತೀರಿಸಿದಂತಹ, ಮರಳಿಸಿದ, ಮರಳಿಸಿದಂತ, ಮರಳಿಸಿದಂತಹ, ಮರುಪಾವತಿಸಿದ, ಮರುಪಾವತಿಸಿದಂತ, ಸಂದಾಯ ಮಾಡಿದ, ಸಂದಾಯ ಮಾಡಿದಂತ, ಸಂದಾಯ ಮಾಡಿದಂತಹ, ಸಂದಾಯ-ಮಾಡಿದಂತ, ಸಂದಾಯ-ಮಾಡಿದಂತಹ


इतर भाषांमध्ये अनुवाद :

भुगतान किया हुआ।

महाजन ने किसान द्वारा भुक्त राशि को तिजोरी में रख दिया।
भुक्त

Marked by the reception of pay.

Paid work.
A paid official.
A paid announcement.
A paid check.
paid

अर्थ : ಸಂದಾಯ ಆಗದೇ ಇರುವುದು ಅಥವಾ ತೀರಿಸದೇ ಇರುವುದು

उदाहरणे : ರೈತರಿಂದ ತೀರಿಸದ ಸಾಲವನ್ನು ಸ್ವತಃ ಸಾಹುಕಾರನೇ ಬಂದು ವಸೂಲಿ ಮಾಡಿದ. ಸಾಲ ಮರುಪಾವತಿಸದ ಕಾರಣ ಸಾಲಗಾರನ ಆಸ್ತಿಯನ್ನು ಬ್ಯಾಂಕ್ ಮುಟ್ಟುಗೋಲುಹಾಕಿಕೊಂಡಿತು.

समानार्थी : ಕೊಡದ, ಕೊಡದಂತ, ಕೊಡದಂತಹ, ತೀರಿಸದ, ತೀರಿಸದಂತ, ತೀರಿಸದಂತಹ, ಮರುಪಾವತಿಸದ, ಮರುಪಾವತಿಸದಂತ, ಸಂದಾಯ ಮಾಡದ, ಸಂದಾಯ ಮಾಡದಂತ, ಸಂದಾಯ ಮಾಡದಂತಹ, ಸಂದಾಯ-ಮಾಡದಂತ, ಸಂದಾಯ-ಮಾಡದಂತಹ


इतर भाषांमध्ये अनुवाद :

भुगतान न किया हुआ।

महाजन ने किसान से अभुक्त राशि को जल्द से जल्द देने के लिए कहा।
अभुक्त

Not paid.

Unpaid wages.
An unpaid bill.
unpaid

चौपाल