पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮರಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮರಿ   ನಾಮಪದ

अर्थ : ಒಬ್ಬ ವ್ಯಕ್ತಿಗೆ ಯಾವುದಾದರು ವಿಶೇಷವಾದ ಕ್ಷೇತ್ರದ ಜ್ಞಾನ, ಅನುಭವ ಕಡಿಮೆ ಇರುವುದು

उदाहरणे : ವಿಜ್ಞಾನ ಕ್ಷೇತ್ರದಲ್ಲಿ ಇನ್ನೂ ನೀನು ಮಗು.

समानार्थी : ಅಜ್ಞಾನಿ, ಚಿಕ್ಕವನು, ತಿಳುವಳಿಕೆಯಿಲ್ಲದ, ಬಾಲಕ, ಮಗು, ಹುಡುಕ


इतर भाषांमध्ये अनुवाद :

वह व्यक्ति जिसे किसी विशेष क्षेत्र में ज्ञान, अनुभव आदि की कमी हो।

विज्ञान के क्षेत्र में अभी आप बच्चे हैं।
बच्चा, बालक

अर्थ : ಯಾವುದಾದರು ಪ್ರಾಣಿಯ ಚಿಕ್ಕ ಮರಿ, ವಿಶೇಷವಾಗಿ ಹಾವು ಅಥವಾ ಪಕ್ಷಿ

उदाहरणे : ಗುಬ್ಬಚ್ಚಿಯು ತನ್ನ ಮರಿಗೆ ಕಾಳುಗಳನ್ನು ತಿನ್ನಿಸುತ್ತಿದೆ.


इतर भाषांमध्ये अनुवाद :

किसी जानवर का छोटा बच्चा, विशेषकर साँप या पक्षी का।

चिड़िया अपने पोए को दाना चुगा रही है।
पोआ, पोई, पोया

Any immature animal.

offspring, young

अर्थ : ಯಾವುದಾದರು ಪಶುಗಳ ಮರಿ

उदाहरणे : ಯಾವುದೇ ಪ್ರಾಣಿಯ ಮರಿಯು ತುಂಬಾ ಸುಂದರವಾಗಿರುತ್ತದೆ.

समानार्थी : ಕರು, ಪಶುಗಳ ಮರಿ


इतर भाषांमध्ये अनुवाद :

किसी पशु का बच्चा।

किसी भी पशु का छौना बहुत सुंदर होता है।
छवना, छाँवड़ा, छावरा, छौना, पशु शावक, शावक

Any immature animal.

offspring, young

चौपाल