पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮಧ್ಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮಧ್ಯ   ನಾಮಪದ

अर्थ : ಕೈ ಮಧ್ಯದಲ್ಲಿ ಇರುವ ಬೆರಳು

उदाहरणे : ನಡುಬೆರಳು ಎಲ್ಲಾ ಬೆರಳಿಗಿಂತ ದೊಡ್ಡ ಬೆರಳು

समानार्थी : ನಡು, ಮಧ್ಯಯದ


इतर भाषांमध्ये अनुवाद :

हाथ के बीच की उँगली।

मध्यमा हाथ की सबसे लंबी उँगली होती है।
कर्णिका, ज्येष्ठा, मध्यमा

The second finger. Between the index finger and the ring finger.

middle finger

अर्थ : ಮಧ್ಯದ ಭಾಗ ಅಥವಾ ಸ್ಥಾನ

उदाहरणे : ಮನೆಯ ಮಧ್ಯದಲ್ಲಿ ಅಂಗಳವಿದೆ.

समानार्थी : ಅಂತರ, ಕೇಂದ್ರ, ನಡು, ನಡುವಣ ಭಾಗ, ಹೃದಯ ಸ್ಥಳ, ಹೃದಯಭಾಗ


इतर भाषांमध्ये अनुवाद :

An area that is approximately central within some larger region.

It is in the center of town.
They ran forward into the heart of the struggle.
They were in the eye of the storm.
center, centre, eye, heart, middle

अर्थ : ಕೆಲವು ವಿಶಿಷ್ಟ ಪ್ರಕಾರದ ಹಣ್ಣುಗಳುನ್ನು ಕೊಳೆಯಿಸಿ ಅರ್ಕ ತೆಗೆಯುವ ಅಥವಾ ಮಧ್ಯ ತೆಗೆಯುವ ಯಂತ್ರದಿಂದ ಅರೆದು ತೆಗೆಯುವಂತಹ ನಶೆಯನ್ನು ತರುವಂತಹ ರಸ

उदाहरणे : ಅವನು ಪ್ರತಿದಿನ ಸಂಜೆ ಸಾರಾಯಿಯನ್ನು ಕುಡಿದು ಮನೆಗೆ ಹೋಗುತ್ತಾನೆ..

समानार्थी : ನಶೆಯ ರಸ, ಮಧು, ಮಧ್ಯಸಾರ, ಸಾರಾಯಿ, ಸಿಂದಿ, ಸುರ, ಸೆರೆ, ಹೆಂಡ


इतर भाषांमध्ये अनुवाद :

कुछ विशिष्ट प्रकार के फलों, रसों, अन्नों आदि को सड़ाकर उनका भभके से खींचकर निकाला जाने वाला नशीला रस।

वह प्रतिदिन शाम को शराब पीकर घर लौटता है।
अपाटव, अब्धिजा, अमृता, अरिष्टा, अलि, इरा, कामिनी, गंधमादनी, गंधमादिनी, गन्धमादनी, गन्धमादिनी, दारू, धीमोदिनी, परिप्लुता, मदनी, मदिरा, मद्य, मधु, मधुल, मनोज्ञा, मालिका, मेधावी, वरा, वरुणात्मजा, शराब, शुंडा, शुण्डा, संधान, सुप्रतिभा, सुरा, हाला

An alcoholic beverage that is distilled rather than fermented.

booze, hard drink, hard liquor, john barleycorn, liquor, spirits, strong drink

अर्थ : ಎರಡು ವಸ್ತುಗಳ ಅಥವಾ ಬಿಂದುಗಳ ನಡುವಿನ ಸ್ಥಾನ ಅಥವಾ ಮಾಪನ

उदाहरणे : ಮನೆಯಿಂದ ಕಾರ್ಯಾಲಯದ ವರೆಗಿನ ಅಂತರ ಒಂದು ಕಿಲೋಮೀಟರ್ ಗಳಷ್ಟು ದೂರವಿದೆ.

समानार्थी : ಅಂತರ, ದೂರ, ವ್ಯತ್ಯಾಸ


इतर भाषांमध्ये अनुवाद :

दो वस्तुओं या बिंदुओं के बीच का स्थान या माप।

घर से कार्यालय तक की दूरी लगभग एक किलोमीटर है।
अंतर, अन्तर, आँतर, टप्पा, दूरी, फरक, फर्क, फ़रक़, फ़र्क़, फ़ासला, फासला, बीच

Size of the gap between two places.

The distance from New York to Chicago.
He determined the length of the shortest line segment joining the two points.
distance, length

चौपाल