अर्थ : ಯಾವುದೇ ಕೆಲಸ ಇತ್ಯಾದಿಗಳಲ್ಲಿ ಮತ್ತೊಬ್ಬರು ಮಾಡುವಂತೆ ಸರಿಸಮನಾಗಿ ಮಾಡುವ ಪ್ರಕ್ರಿಯೆ
उदाहरणे :
ಕ್ರಿಕೆಟ್ ನಲ್ಲಿ ಭಾರತದ ಆತಗಾರರು ಯಾವುದೇ ದೇಶದ ಆಟಗಾರರನ್ನು ಮಣಿಸುವ ಶಕ್ತಿ ಹೊಂದಿದ್ದಾರೆ.
समानार्थी : ಸೋಲಿಸು
इतर भाषांमध्ये अनुवाद :
किसी काम आदि में किसी की बराबरी करना।
क्रिकेट में भारत किसी भी देश को टक्कर दे सकता है।