पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮಣಿಯದಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮಣಿಯದಂತ   ಗುಣವಾಚಕ

अर्थ : ಯಾವುದೋ ಒಂದು ಮಣಿಯದ ಅಥವಾ ಬಾಗಿಸಲು ಆಗದೆಯಿರುವಂತಹ

उदाहरणे : ಈ ಲೋಹದ ಕೋಳಲನ್ನು ಬಾಗಿಸಲು ಆಗುತ್ತಿಲ್ಲ.

समानार्थी : ಬಗ್ಗಿಸಲಾಗದ, ಬಗ್ಗಿಸಲಾಗದಂತ, ಬಗ್ಗಿಸಲಾಗದಂತಹ, ಬಾಗದ, ಬಾಗದಂತ, ಬಾಗದಂತಹ, ಮಣಿಯದ, ಮಣಿಯದಂತಹ


इतर भाषांमध्ये अनुवाद :

जो नम्य न हो या जिसे झुकाया न जा सके।

यह लोहे की छड़ अनम्य है।
सिकंदर के सामने पोरस अनम्य रहा।
अनमनीय, अनम्य, कठोर, दृढ, दृढ़

Resistant to being bent.

An inflexible iron bar.
An inflexible knife blade.
inflexible

अर्थ : ಯಾವುದಕ್ಕೂ ಜಗ್ಗದೆ ಇರುವುದು ಅಥವಾ ಬಾಗದೆ ಇರುವುದು

उदाहरणे : ಬಂಧನಕ್ಕೊಳಗಾದರೂ ನಮ್ಮ ನಾಯಕನು ಅಲೆಗ್ಝಾಂಡರನಿಗೆ ಬಾಗದೆ ಧೈರ್ಯವಾಗಿ ಪ್ರಶ್ನಿಸಿದನು.

समानार्थी : ಬಗ್ಗದ, ಬಗ್ಗದಂತ, ಬಗ್ಗದಂತಹ, ಬಾಗದ, ಬಾಗದಂತ, ಬಾಗದಂತಹ, ಮಣಿಯದ, ಮಣಿಯದಂತಹ


इतर भाषांमध्ये अनुवाद :

जो नमित न हो।

बंदी अवस्था में भी पोरस सिकंदर के सामने अनत रहा।
अनझुका, अनत, अनमित

Not forced to bow down to a conqueror.

unbowed

चौपाल