सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಯಾವುದೋ ಒಂದು ಮಣಿಯದ ಅಥವಾ ಬಾಗಿಸಲು ಆಗದೆಯಿರುವಂತಹ
उदाहरणे : ಈ ಲೋಹದ ಕೋಳಲನ್ನು ಬಾಗಿಸಲು ಆಗುತ್ತಿಲ್ಲ.
समानार्थी : ಬಗ್ಗಿಸಲಾಗದ, ಬಗ್ಗಿಸಲಾಗದಂತ, ಬಗ್ಗಿಸಲಾಗದಂತಹ, ಬಾಗದ, ಬಾಗದಂತ, ಬಾಗದಂತಹ, ಮಣಿಯದಂತ, ಮಣಿಯದಂತಹ
इतर भाषांमध्ये अनुवाद :हिन्दी English
जो नम्य न हो या जिसे झुकाया न जा सके।
Resistant to being bent.
अर्थ : ಯಾವುದಕ್ಕೂ ಜಗ್ಗದೆ ಇರುವುದು ಅಥವಾ ಬಾಗದೆ ಇರುವುದು
उदाहरणे : ಬಂಧನಕ್ಕೊಳಗಾದರೂ ನಮ್ಮ ನಾಯಕನು ಅಲೆಗ್ಝಾಂಡರನಿಗೆ ಬಾಗದೆ ಧೈರ್ಯವಾಗಿ ಪ್ರಶ್ನಿಸಿದನು.
समानार्थी : ಬಗ್ಗದ, ಬಗ್ಗದಂತ, ಬಗ್ಗದಂತಹ, ಬಾಗದ, ಬಾಗದಂತ, ಬಾಗದಂತಹ, ಮಣಿಯದಂತ, ಮಣಿಯದಂತಹ
जो नमित न हो।
Not forced to bow down to a conqueror.
स्थापित करा