पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮಡಿಕೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮಡಿಕೆ   ನಾಮಪದ

अर्थ : ಮಣ್ಣಿನ ಪಾತ್ರೆಯಲ್ಲಿ ನೀರನ್ನು ತುಂಬಿಕೊಂಡು ಕುಂಬಾರ ತನ್ನ ಚಕ್ರದ ಹತ್ತಿರ ಇಟ್ಟುಕೊಳ್ಳುತ್ತಾನೆ

उदाहरणे : ಕುಂಬಾರನ್ನು ಮಡಿಕೆಯಲ್ಲಿ ನೀರನ್ನು ತೆಗೆದುಕೊಂಡು ಮಣ್ಣಿಗೆ ನೀರು ಹಾಕಿ ಚೆನ್ನಾಗಿ ಕಲಿಸುತ್ತಿದ್ದನು.


इतर भाषांमध्ये अनुवाद :

मिट्टी का वह पात्र जिसमें पानी भरकर कुम्हार अपने चाक के पास रखता है।

कुम्हार चकेड़ी से पानी लेकर मिट्टी को और अधिक गीला कर रहा है।
चकेड़ी

अर्थ : ಮಣ್ಣಿನಿಂದ ಮಾಡಿದ ದೊಡ್ಡ ಪಾತ್ರೆಯಲ್ಲಿ ಆಹಾರವನ್ನು ಸಂಗ್ರಹಿಸಿ ಇಡುವರು

उदाहरणे : ಈ ಮಡಿಕೆಯ ತುಂಬಾ ಸುಗಂಧಮಯವಾದ ಗುಲಾಬಿಯ ನೀರನ್ನು ತುಂಬಿದ್ದಾರೆ.


इतर भाषांमध्ये अनुवाद :

शीशे का वह बड़ा बर्तन जिसमें अर्क आदि रखते हैं।

यह कराबा गुलाबजल से भरा हुआ है।
कराबा, क़राबा

Metal or earthenware cooking vessel that is usually round and deep. Often has a handle and lid.

pot

अर्थ : ದೊಡ್ಡ ಗಡಿಗೆ

उदाहरणे : ಯಾತ್ರಿಕರು ನೀರನು ಕುಡಿಯಲು ಸೇಟ್ ಜಿ ಅವರು ಜಗಲಿಯ ಮೇಲೆ ಮಣ್ಣಿನ ಹರವಿ ಇಟ್ಟಿದ್ದಾರೆ.

समानार्थी : ಮಣ್ಣಿನ ಹರವಿ


इतर भाषांमध्ये अनुवाद :

चौड़े मुँह का गहरा बर्तन।

यात्रियों के पीने के लिए सेठजी ने चौराहे पर कुंडे में पानी रखवाया है।
कुंड, कुंडा, कुण्ड, कुण्डा

अर्थ : ಚಿಕ್ಕ ಗಡಿಗೆ

उदाहरणे : ಪುಟ್ಟ ಮಗುವೊಂದು ನೀರು ತುಂಬಿರುವ ಮಡಿಕೆಯನ್ನು ಎತ್ತುವ ಪ್ರಯತ್ನ ಮಾಡುತ್ತಿತ್ತು.

समानार्थी : ಗಡಿಗೆ


इतर भाषांमध्ये अनुवाद :

छोटा मटका।

छोटी बच्ची पानी भरी मटकी को उठाने का प्रयत्न कर रही थी।
मटकना, मटकी

अर्थ : ಮಣ್ಣಿನಿಂದ ಮಾಡಿರುವ ಅಗಲವಾದ ಬಾಯಿಯುಳ್ಳ ಒಂದು ದೊಡ್ಡ ಪಾತ್ರೆ

उदाहरणे : ಬೇಸಿಗೆಯ ದಿನಗಳಲ್ಲಿ ಸೀತಾ ಕುಡಿಯಲು ನೀರನ್ನು ಮಡಿಕೆಯಲ್ಲಿ ತುಂಬಿ ಇಡುವಳು.

समानार्थी : ಗಡಿಗೆ


इतर भाषांमध्ये अनुवाद :

मिट्टी का चौड़े मुँह का एक बड़ा पात्र।

गर्मी के दिनों में सीता मटके में पीने का पानी रखती है।
घड़ा, घैल, घैला, मटका, माठ, सबू

An earthen jar (made of baked clay).

crock, earthenware jar

अर्थ : ಮೃತ ವ್ಯಕ್ತಿಯ ಕ್ರಿಯೆಗಳು ನಡೆಯುವ ಸಮಯದಲ್ಲಿ ಒಂದು ಮಡಿಕೆಯನ್ನು ಅರಳಿ ಮರಕ್ಕೆ ಕಟ್ಟುವರು

उदाहरणे : ಒಬ್ಬ ದೊಡ್ಡ ಬ್ರಹ್ಮಣನಿಗೆ ಮಾತ್ರ ಮಡಿಕೆ ಒಡೆಯುವ ಅಧಿಕಾರ ವಿರುವುದು.

समानार्थी : ಕುಡುಕೆ


इतर भाषांमध्ये अनुवाद :

वह घड़ा जो मृतक की क्रिया में पीपल में बाँधा जाता है।

महाब्राह्मण ही घंट फोड़ने के अधिकारी हैं।
घंट, घण्ट

अर्थ : ನೀರನ್ನು ಸಂಗ್ರಹಿಸಿ ಇಡಲು ಮಣ್ಣು ಲೋಹ ಮುಂತಾದ ವಸ್ತುಗಳಿಂದ ಮಾಡಿದ ಪಾತ್ರೆಯ ಕತ್ತು ದೊಡ್ಡದಾಗಿದ್ದು ಮತ್ತು ತೆಳ್ಳಗಿರುವುದು

उदाहरणे : ಬೇಸಿಗೆಯ ಕಾಲದಲ್ಲಿ ಮಡಿಕೆಯ ನೀರು ತಣ್ಣಗಿರುವುದು.

समानार्थी : ಮಣ್ಣಿನ ಹೂಜಿ


इतर भाषांमध्ये अनुवाद :

जल रखने का मिट्टी, धातु आदि का एक पात्र जिसकी गर्दन बड़ी और पतली होती है।

गर्मी में भी सुराही का पानी ठंडा रहता है।
सुराही

अर्थ : ನೀರನ್ನು ಸಂಗ್ರಹಿಸಿ ಇಡಲು ಮರ, ಮಣ್ಣು, ಕಲ್ಲು ಮುಂತಾದವುಗಳಿಂದ ಮಾಡಿರುವ ದೊಡ್ಡ ಪಾತ್ರೆ

उदाहरणे : ಮಡಿಕೆಯಲ್ಲಿ ನೀರು ತುಂಬಿಯಾಗಿದೆ.

समानार्थी : ಬಾನೆ, ಮಣ್ಣಿನ ಪಾತ್ರೆ, ಹರವಿ


इतर भाषांमध्ये अनुवाद :

पानी रखने का काठ, मिट्टी, पत्थर आदि का बना गहरा बर्तन।

कूँड़ा पानी से भरा हुआ है।
कूँड़ा

अर्थ : ಬಟ್ಟೆ,ಚಾಪೆ ಮುಂತಾದವುಗಳನ್ನು ಮಡಿಚಿಡುವುದು

उदाहरणे : ಅವನು ಬಟ್ಟೆಗಳನ್ನು ಮಡಿಕೆ ಮಾಡಿ ಪೆಟ್ಟಿಗೆಯಲ್ಲಿಡುತ್ತಿದ್ದಾನೆ.

समानार्थी : ಪದರು


इतर भाषांमध्ये अनुवाद :

कपड़ों आदि की लगाई जानेवाली परत।

किसने इन कपड़ों की तह खराब कर दी?
चौपत, तह

An angular or rounded shape made by folding.

A fold in the napkin.
A crease in his trousers.
A plication on her blouse.
A flexure of the colon.
A bend of his elbow.
bend, crease, crimp, flexure, fold, plication

अर्थ : ಬಟ್ಟೆಯನ್ನು ಮಡಿಕೆ ಮಾಡುವುದು ಅಥವಾ ಒತ್ತಿ ಇಡ್ಡುವುದು ಅಥವಾ ಮಡಚಿ ಇಡುವ ಪ್ರಕ್ರಿಯೆ

उदाहरणे : ತಾತ ತನ್ನ ಪಂಚೆಯನ್ನು ನೆರಿಗೆ ಹಿಡಿದು ಉಟ್ಟುಕೊಳ್ಳುತ್ತಾರೆ.

समानार्थी : ನೆರಿಗೆ


इतर भाषांमध्ये अनुवाद :

कपड़े को मोड़ या दबा कर डाली या बनाई जाने वाली तह।

दादाजी अपनी धोती में चुनट डालकर पहनते हैं।
चुनट, चुनत, चुनन, चुन्नट, चुन्नत, चुन्नन

Any of various types of fold formed by doubling fabric back upon itself and then pressing or stitching into shape.

plait, pleat

चौपाल