अर्थ : ಕ್ರೋದ ಅಥವಾ ಆವೇಶದಿಂದ ಹುಚ್ಚು-ಹುಚ್ಚಾಗಿ ಮಾತಾಡುವುದು
उदाहरणे :
ನನ್ನ ತಂದೆ ಇಂದು ಹುಚ್ಚನಂತೆ ಮಾತನಾಡುತ್ತಿದ್ದಾರೆ.
समानार्थी : ಬೆಪ್ಪನಾಗು, ಹುಚ್ಚನಂತಾಗು
इतर भाषांमध्ये अनुवाद :
अर्थ : ಯಾವುದಾದರು ಪೇಯ ಮತ್ತಿತರ ಸೇವನೆಯಿಂದ ಮದ ಏರುವ ಅಥವಾ ಆವೇಶಗೊಳ್ಳುವ ಗುಣ
उदाहरणे :
ಶರಾಯಿಯನ್ನು ಕುಡಿದ ಒಬ್ಬ ವ್ಯಕ್ತಿ ಮತ್ತೇರಿ ವಾಲಾಡುತ್ತಿದ್ದನು.
समानार्थी : ಉತ್ತೇಜಿತನಾಗು, ಮತ್ತೇರು
इतर भाषांमध्ये अनुवाद :