अर्थ : ರಾಜರುಗಳ ಸವಾರಿಯ ಮುಂದೆ ಬಡಿಯುತ್ತಿದ್ದ ಡಕ್ಕೆ
उदाहरणे :
ಹಿಂದಿನ ಕಾಲದಲ್ಲಿ ರಾಜರ ಸವಾರಿಯ ಮುಂದೆ ಅನೇಕ ಸೇವಕರ ಗುಂಪು ನಗಾರಿಯನ್ನು ಬಾರಿಸುತ್ತಾ ಮುಂದೆ ಸಾಗಿದರು.
समानार्थी : ಡಕ್ಕೆ, ಡಮರುಗ, ನಗಾರಿ
इतर भाषांमध्ये अनुवाद :
राजाओं की सवारी के आगे बजनेवाला डंका।
पुराने समय में राजा की सवारी के आगे उनके सेवक गण निशान बजाते हुए चलते थे।अर्थ : ಯುದ್ಧ ಸಮಯದಲ್ಲಿ ನುಡಿಸುತ್ತಿದ್ದ ಒಂದು ಪ್ರಕಾರದ ವಾದ್ಯ
उदाहरणे :
ಹಿಂದಿನ ಕಾಲದಲ್ಲಿ ಯುದ್ಧ ಪ್ರಾರಂಭಿಸುವ ಮುನ್ನ ಸೈನಿಕರು ರಣಭೇರಿಯನ್ನು ಬಡಿಯುತ್ತಿದ್ದರು.
समानार्थी : ಕೊಂಬು ಕಹಳೆ, ಯುದ್ಧಬೇರಿ, ರಣಕಹಳೆ, ರಣದುಂದುಭಿ, ರಣಭೇರಿ
इतर भाषांमध्ये अनुवाद :
युद्ध के समय बजाया जानेवाला एक प्रकार का वाद्य।
प्राचीन काल में युद्ध शुरू होने से पहले कुछ सैनिक रणभेरी बजाते थे।अर्थ : ಒಂದು ಪ್ರಕಾರ ದೊಡ್ಡ ವಾದ್ಯದ ಮೇಲ್ಭಾಗವನ್ನು ಚರ್ಮದಿಂದ ಸುತ್ತಿ ಮಾಡಿರುವರು
उदाहरणे :
ಅವನು ಡೋಲನ್ನು ಬಡಿಯುತ್ತಿದ್ದಾನೆ.
समानार्थी : ಡೋಲು
इतर भाषांमध्ये अनुवाद :
A musical percussion instrument. Usually consists of a hollow cylinder with a membrane stretched across each end.
drum, membranophone, tympanअर्थ : ಚಿಕ್ಕ ಡೋಲು
उदाहरणे :
ಮದುವೆಯ ಸಮಯದಲ್ಲಿ ಹೆಣ್ಣಿನ ಕಡೆಯವರು ಚಿಕ್ಕ ಡೋಲನ್ನು ನಡುಸಿಕೊಂಡು ಮಂಗಳಕರವಾದ ಹಾಡು ಹಾಡುತ್ತಾ ಬರುವರು.
समानार्थी : ಚಿಕ್ಕ ದೋಲು
इतर भाषांमध्ये अनुवाद :
A musical percussion instrument. Usually consists of a hollow cylinder with a membrane stretched across each end.
drum, membranophone, tympan