पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಭೇಟಿಯಾಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಭೇಟಿಯಾಗು   ಕ್ರಿಯಾಪದ

अर्थ : ಯಾರೋ ಒಬ್ಬರನ್ನು ಬೇಟಿಯಾಗುವ ಅಥವಾ ಸಂಧಿಸುವ ಕ್ರಿಯೆ

उदाहरणे : ಅವನು ಇಂದು ತನ್ನ ಸಂಬಂಧಿಯೊಬ್ಬರನ್ನು ಭೇಟಿಯಾದನು

समानार्थी : ಕಾಣು, ಭೇಟಿ ಮಾಡು, ಸಂಧಿಸು


इतर भाषांमध्ये अनुवाद :

किसी से मिलना या भेंट करना।

उसने शहर में अपने संबंधियों से भेंट की।
भेंट करना, भेंटना, मिलना, मुलाक़ात करना, मुलाकात करना

Go to see for a social visit.

I went to see my friend Mary the other day.
see

अर्थ : ಇಬ್ಬರು ವ್ಯಕ್ತಿಗಳು ಒಂದೆಡೆ ಸೇರುವ ಪ್ರಕ್ರಿಯೆ

उदाहरणे : ಇಂದು ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಭೇಟಿಯಾಗುತ್ತೇನೆ.

समानार्थी : ಎದುರುಗೊಳ್ಳು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಕಲೆ, ಕೂಡು, ಪರಿಚಯವಾಗು, ಭೆಟ್ಟಿ ಮಾಡು, ಭೆಟ್ಟಿ-ಮಾಡು, ಭೆಟ್ಟಿಮಾಡು, ಭೆಟ್ಟಿಯಾಗು, ಭೇಟಿ ಮಾಡು, ಭೇಟಿ-ಮಾಡು, ಭೇಟಿಮಾಡು, ಸಂಧಿಸು, ಸಿಕ್ಕು, ಸಿಗು


इतर भाषांमध्ये अनुवाद :

भेंट होना या मुलाकात होना।

आज मैं शर्माजी के घर गया था पर वे नहीं मिले।
भेंट होना, मिलना, मुलाकात होना

अर्थ : ಪ್ರಿಯಕರನನ್ನು ನಿರ್ದಿಷ್ಟ ಸ್ಥಾನದಲ್ಲಿ ಭೆಟ್ಟಿಯಾಗಲು ಹೋಗುವುದು

उदाहरणे : ಅವಳು ಪ್ರತಿದಿನ ತೋಟಕ್ಕೆ ಪ್ರಿಯಕರನನ್ನು ಭೇಟ ಮಾಡುಲು ಹೋಗುತ್ತಾಳೆ.


इतर भाषांमध्ये अनुवाद :

नायिका या प्रियतम से मिलने के लिए जाना।

वे प्रतिदिन वाटिका में अभिसारते हैं।
अभिसरना, अभिसारना

Go on a date with.

Tonight she is dating a former high school sweetheart.
date

चौपाल