अर्थ : ಒಂದು ಶಾಸ್ತ್ರದಲ್ಲಿ ಪೃಥ್ವಿಯ ಮೇಲ್ಭಾಗದ ಸ್ವರೂಪ ಮತ್ತು ಪ್ರಾಕೃತಿಕ ವಿಭಾಗಗಳ ವಿವೇಚನೆ ಅಥವಾ ವರ್ಣನೆಯನ್ನು ಒಳಗೊಂಡಿರುತ್ತದೆ
उदाहरणे :
ಅವನಿಗೆ ಭೂಗೋಳ ಶಾಸ್ತ್ರದಲ್ಲಿ ಅತಿ ಹೆಚ್ಚಿನ ಅಂಕ ಲಭಿಸಿದೆ.
समानार्थी : ಭೂಗರ್ಭ ವಿದ್ಯೆ, ಭೂಗರ್ಭ ಶಾಸ್ತ್ರ, ಭೂಗರ್ಭಶಾಸ್ತ್ರ, ಭೂಗೋಳ, ಭೂಗೋಳ ವಿದ್ಯೆ, ಭೂಗೋಳ ಶಾಸ್ತ್ರ, ಭೂಗೋಳ-ಶಾಸ್ತ್ರ, ಭೂಗೋಳಶಾಸ್ತ್ರ
इतर भाषांमध्ये अनुवाद :
वह शास्त्र जिसमें पृथ्वी के ऊपरी स्वरूप और प्राकृतिक विभागों का विवेचन या वर्णन होता है।
उसको भूगोल में अच्छे अंक मिले हैं।Study of the earth's surface. Includes people's responses to topography and climate and soil and vegetation.
geographics, geographyअर्थ : ಪೃಥ್ವಿಯ ಮೇಲ್ಪದರು ಮತ್ತು ಒಳಪದರಗಳಲ್ಲು ಯಾವ-ಯಾವ ಪದಾರ್ಥ ಅಥವಾ ಸಾರಗಳಿಂದ ಮಾಡಲ್ಪಟ್ಟಿದೆ ಎಂಬುದರ ಬಗ್ಗೆ ಜ್ಞಾನವನ್ನು ನೀಡುವ ಶಾಸ್ತ್ರ
उदाहरणे :
ಭೂ-ವಿಜ್ಞಾನ ಅವನಿಗೆ ಇಷ್ಟವಾದ ವಿಷಯ.
समानार्थी : ಭೂ ವಿಜ್ಞಾನ, ಭೂ-ಗರ್ಭ-ಶಾಸ್ತ್ರ, ಭೂ-ವಿಜ್ಞಾನ, ಭೂಗರ್ಭಶಾಸ್ತ್ರ, ಭೂಗೋಳ-ಶಾಸ್ತ್ರ, ಭೂಗೋಳಶಾಸ್ತ್ರ, ಭೂವಿಜ್ಞಾನ
इतर भाषांमध्ये अनुवाद :
वह शास्त्र जिसके द्वारा इस बात का ज्ञान होता है कि पृथ्वी के ऊपरी और भीतरी भाग किन-किन तत्वों से बने हैं।
भू-विज्ञान उसका पसंदीदा विषय है।A science that deals with the history of the earth as recorded in rocks.
geology