पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಭೀಷಣ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಭೀಷಣ   ನಾಮಪದ

अर्थ : ಭೀತಿ ಹುಟ್ಟಿಸುವ ಅಂತಃಕರಣಮನಸ್ಸು ಕಷ್ಟಕರವಾಗುತ್ತದೆ ಅಥವಾ ಹಾನಿಕಾರಕವಾಗುತ್ತದೆ ಅಥವಾ ಅನುಚಿತವಾದತಪ್ಪಾದ ಕೆಲಸ ಮಾಡುವವರ ವಿರುದ್ಧವಾಗಿರುತ್ತದೆ

उदाहरणे : ಕ್ರೋಧದಿಂದ ಮದವೇರಿದ ವ್ಯಕ್ತಿ ಏನನ್ನು ಬೇಕಾದರೂ ಮಾಡಬಲ್ಲ.

समानार्थी : ಅಸಮಾಧಾನ, ಅಹಂಕಾರ, ಆಕ್ರೋಶ, ಆವೇಶ, ಉದ್ವೇಗ, ಕಠಿಣ, ಕೋಪ, ಕ್ರೋದ, ದರ್ಪ, ಪ್ರತಾಪ, ಭಯಂಕರ, ರೋಷ, ವ್ಯಾಕುಲತೆ, ಸಿಟ್ಟು


इतर भाषांमध्ये अनुवाद :

चित्त का वह उग्र भाव जो कष्ट या हानि पहुँचाने वाले अथवा अनुचित काम करने वाले के प्रति होता है।

क्रोध से उन्मत्त व्यक्ति कुछ भी कर सकता है।
अनखाहट, अमरख, अमर्ष, अमर्षण, असूया, आक्रोश, आमर्ष, कहर, कामानुज, कोप, क्रोध, क्षोभ, खुनस, खुन्नस, गजब, गज़ब, ग़ज़ब, गुस्सा, तमिस्र, ताम, दाप, मत्सर, रिस, रीस, रुष्टि, रोष, व्यारोष

A strong emotion. A feeling that is oriented toward some real or supposed grievance.

anger, choler, ire

ಭೀಷಣ   ಗುಣವಾಚಕ

अर्थ : ಯಾರೋ ಒಬ್ಬರನ್ನು ನೋಡಿದಾಗ ಭಯಾ ಅಥವಾ ಹೆದರಿಕೆಯಾಗುವ

उदाहरणे : ಮಹಿಷಾಸುರನನ್ನು ವಧೆ ಮಾಡಲು ತಾಯಿ ಚಾಮುಂಡಿ ಪ್ರಚಂಡ ರೂಪವನ್ನು ತಾಳಿದಳು.

समानार्थी : ಅತಿಭಯಂಕರ, ಅತಿಭಯಂಕರವಾದ, ಅತಿಭಯಂಕರವಾದಂತ, ಅತಿಭಯಂಕರವಾದಂತಹ, ಉಗ್ರ, ಉಗ್ರವಾದ, ಉಗ್ರವಾದಂತ, ಉಗ್ರವಾದಂತಹ, ಪ್ರಚಂಡ, ಪ್ರಚಂಡನಾದ, ಪ್ರಚಂಡನಾದಂತ, ಪ್ರಚಂಡನಾದಂತಹ, ಭಯಂಕರ, ಭಯಂಕರವಾದ, ಭಯಂಕರವಾದಂತ, ಭಯಂಕರವಾದಂತಹ, ಭೀಕರ, ಭೀಕರವಾದ, ಭೀಕರವಾದಂತ, ಭೀಕರವಾದಂತಹ, ಭೀಷಣವಾದ, ಭೀಷಣವಾದಂತ, ಭೀಷಣವಾದಂತಹ, ಮಹಾಚಂಡಿ, ಮಹಾಚಂಡಿಯಾದ, ಮಹಾಚಂಡಿಯಾದಂತ, ಮಹಾಚಂಡಿಯಾದಂತಹ, ರೌದ್ರ, ರೌದ್ರವಾದ, ರೌದ್ರವಾದಂತ, ರೌದ್ರವಾದಂತಹ, ವಿಕಟ, ವಿಕಟವಾದ, ವಿಕಟವಾದಂತ, ವಿಕಟವಾದಂತಹ


इतर भाषांमध्ये अनुवाद :

जो अपने आकार-प्रकार, रूप-रङ्ग आदि की भीपणता या विकरालता के कारण देखनेवालों के मन में आतङ्क, आशङ्का या भय का संचार करता हो। जिसे देखने से भय या डर लगे।

महिषासुर को मारने के लिए माँ काली ने भयानक रूप धारण किया।
मानसिंह एक खूँखार डाकू था।
उग्र, उद्धत, कराल, काला, ख़ूनख़्वार, ख़ूनखोर, ख़ौफ़नाक, खूँख़ार, खूँखार, खूंख़ार, खूंख़्वार, खूंखार, खूंख्वार, खूनखोर, खूनख्वार, खौफनाक, घमसान, घमासान, डरावना, ताम, दहशतंगेज, दहशतंगेज़, दहशतनाक, प्रचंड, प्रचण्ड, भयंकर, भयङ्कर, भयानक, भयावन, भयावना, भयावह, भीषण, महाचंड, महाचण्ड, रुद्र, रौद्र, रौरव, विकट, विकराल, विषम, हैबतनाक

Causing fear or dread or terror.

The awful war.
An awful risk.
Dire news.
A career or vengeance so direful that London was shocked.
The dread presence of the headmaster.
Polio is no longer the dreaded disease it once was.
A dreadful storm.
A fearful howling.
Horrendous explosions shook the city.
A terrible curse.
awful, dire, direful, dread, dreaded, dreadful, fearful, fearsome, frightening, horrendous, horrific, terrible

अर्थ : ಅವಶ್ಯಕ್ಕಿಂತ ಹೆಚ್ಚು ಅಥವಾ ಅತಿ ಹೆಚ್ಚಾಗಿ

उदाहरणे : ಭೀಕರ ಮಳೆಯಿಂದ ಜನ-ಜೀವನ ಅಸ್ತವ್ಯಸ್ತವಾಯಿತು.

समानार्थी : ಘನಘೋರ, ಭಯಂಕರ, ಭಯಾನಕ, ಭಾರಿ, ಭೀಕರ


इतर भाषांमध्ये अनुवाद :

आवश्यकता से अधिक या बहुत ही अधिक।

भीषण वर्षा से जन-जीवन अस्त-व्यस्त हो गया है और यातायात गम्भीर रूप से बाधित हो गया है।
अवगाढ़, कहर, गंभीर, गम्भीर, घनघोर, घोर, निविड़, प्रोथ, भयंकर, भयङ्कर, भयानक, भयावन, भयावना, भारी, भीषण

Unusually great in degree or quantity or number.

Heavy taxes.
A heavy fine.
Heavy casualties.
Heavy losses.
Heavy rain.
Heavy traffic.
heavy

अर्थ : ಇಂದ್ರಿಯಗಳಿಗೂ, ಮನಸ್ಸಿಗೂ ಭಯವನ್ನು ಹುಟ್ಟಿಸುವಂತ ಸಂಗತಿ ಅಥವಾ ಘಟನೆಯನ್ನು ಹೇಳುವ ಕ್ರಮ

उदाहरणे : ಈ ರಸ್ತೆಯಲ್ಲಿ ಭೀಕರವಾದ ಅಪಘಾತವೊಂದು ನಡೆದಿದೆ.

समानार्थी : ಘೋರವಾದ, ಘೋರವಾದಂತ, ಘೋರವಾದಂತಹ, ದಾರುಣವಾದ, ದಾರುಣವಾದಂತ, ದಾರುಣವಾದಂತಹ, ಭಯಂಕರವಾದ, ಭಯಂಕರವಾದಂತ, ಭಯಂಕರವಾದಂತಹ, ಭೀಕರವಾದ, ಭೀಕರವಾದಂತ, ಭೀಕರವಾದಂತಹ, ಭೀಷಣವಾದ, ಭೀಷಣವಾದಂತ, ಭೀಷಣವಾದಂತಹ


इतर भाषांमध्ये अनुवाद :

जो विदारक या फाड़नेवाला हो।

राम के वनवास जाने पर राजा दशरथ वियोग का यह दारुण दुःख सह नहीं सके और उनकी मृत्यु हो गई।
घोर, दारुण, भयंकर, भयङ्कर, भीषण

अर्थ : ಯಾವುದು ಅಧಿಕವಾಗಿ ಹೆಚ್ಚಾಗಿದೆಯೋ ಮತ್ತು ಸ್ವಾಭಾವಿಕವಾಗಿ ಚೆನ್ನಾಗಿಲ್ಲದ್ದು

उदाहरणे : ಚಿಕಿತ್ಸೆಯನ್ನು ತೆಗೆದುಕೊಳ್ಳದ ಕಾರಣ ಅವನ ರೋಗ ಈಗ ಭಯಂಕರವಾಗಿದೆ.

समानार्थी : ಭಯಂಕರ, ಭಯಂಕರವಾದ, ಭಯಂಕರವಾದಂತ, ಭಯಂಕರವಾದಂತಹ, ಭೀಷಣವಾದ, ಭೀಷಣವಾದಂತ, ಭೀಷಣವಾದಂತಹ


इतर भाषांमध्ये अनुवाद :

जो बहुत बढ़ गया हो और सहज में अच्छा न हो सकता हो।

दवा न कराने के कारण उसका रोग अब दारुण हो गया है।
दारुण

अर्थ : ತುಂಬಾ ಆಳವಾಗಿ ಪರಿಣಾಮ ಬೀರುವ

उदाहरणे : ಕೊಲೆ ಮಾಡುವುದು ಒಂದು ಘೋರ ಅಪರಾದ.

समानार्थी : ಘನ-ಘೋರ, ಘೋರ, ಭಯಂಕರ, ಭಯನಾಕ, ವಿಕಟ


इतर भाषांमध्ये अनुवाद :

बहुत गहरे परिणाम वाला।

हत्या एक संगीन जुर्म है।
घोर, भयंकर, भयङ्कर, भीषण, विकट, संगीन

चौपाल