अर्थ : ಮಾತು ಅಥವಾ ಶಬ್ದದ ಮೂಲಕ ಸಂವಹನಗೊಳಿಸುವಿಕೆ ಅಥವಾ ಜನರನ್ನುದ್ದೇಶಿಸಿ ಯಾವುದಾದರೂ ಸಂಗತಿಯ ಕುರಿತು ಮಾತನಾಡುವುದು
उदाहरणे :
ಗಾಂಧೀಜಿಯವರ ಭಾಷಣ ಕೇಳಲು ದೂರ ದೂರದಿಂದ ಜನರು ಬರುತ್ತಿದ್ದರು.
इतर भाषांमध्ये अनुवाद :
A speech that is open to the public.
He attended a lecture on telecommunications.अर्थ : ಅಧ್ಯಾಯಗಳಲ್ಲಿ ಅಥವಾ ಪ್ರಕರಣಗಳಲ್ಲಿ ಬರೆದಿರುವ ಕಲ್ಪನೆಯ ಮತ್ತು ದೊಡ್ಡ ಬಗೆಯ ವರ್ಣನೆಕಾದಂಬರಿ ಅದಲ್ಲಿ ಒಂದಕ್ಕಿಂತ ಅಧಿಕವಾದ ಪಾತ್ರಗಳು ಮತ್ತು ವಿಸ್ತಾರದ ಸಂಬಂಧದ ಘಟನೆಗಳು
उदाहरणे :
ಪ್ರೇಮಚಂದ್ ಅವರು ಅವರ ಭಾಷಣದಲ್ಲಿ ಗ್ರಾಮೀಣ ಜೀವನದ ವಿಜಯ-ಜಾಗರೂಕತೆಯ ಚಿತ್ರಣವನ್ನು ಪ್ರಸ್ತುತ ಪಡಿಸಿದರು.
समानार्थी : ಉಪನ್ಯಾಸ, ಚರ್ಚೆ, ಪ್ರಸ್ತಾವ, ಸಂಭಾಷಣೆ, ಸಂವೇದನೆ
इतर भाषांमध्ये अनुवाद :
A printed and bound book that is an extended work of fiction.
His bookcases were filled with nothing but novels.अर्थ : ಸದಾರಣ ಮಾತಗಳನ್ನು ಆಡಲು ದೊಡ್ಡ ದೊಡ್ಡ ಪದ ಮತ್ತು ಕ್ಲಿಷ್ಟವಾದ ವಾಕ್ಯವನ್ನು ಪ್ರಯೋಗ ಮಾಡುವುದು
उदाहरणे :
ರಾಜಕೀಯ ನಾಕಯರ ಭಾಷಣದಲ್ಲಿ ಮುಗ್ಧ ಜನರು ಸಿಲುಕುವರು
समानार्थी : ಶಬ್ದ ಜಾಲ, ಶಬ್ದ ಬಂಡಾರ
इतर भाषांमध्ये अनुवाद :
साधारण सी बात कहने के लिए बड़े-बड़े शब्दों और जटिल वाक्यों का प्रयोग।
नेताओं के वाक्जाल में भोली-भाली जनता फँस जाती है।अर्थ : ಯಾವುದಾದರು ವಿಶೇಷವಾದ ವಿಷಯದ ಬಗ್ಗೆ ಇನ್ನೊಬ್ಬರ ಮುಂದೆ ನೀಡುವಂತಹ ಮೌಖಿಕ ವರ್ಣನೆ
उदाहरणे :
ಇಂದು ಹತ್ತು ಗಂಟೆಗೆ ಗುರೂಜಿಯವರ ಭಾಷಣವಿದೆ.
समानार्थी : ಉಪನ್ಯಾಸ, ವ್ಯಾಖ್ಯಾನ
इतर भाषांमध्ये अनुवाद :
A speech that is open to the public.
He attended a lecture on telecommunications.