अर्थ : ಕೆಲವು ಜಾತಿ, ವರ್ಗ, ಪದವಿ ಇತ್ಯಾದಿಗಳಿಗೆ ನಿಗದಿತವಾದ ಕೆಲಸ
उदाहरणे :
ಪ್ರಜೆಗಳ ರಕ್ಷಣೆ ಮಾಡುವುದು ರಾಜನ ಕರ್ತವ್ಯ.
इतर भाषांमध्ये अनुवाद :
अर्थ : ಯಾವುದೇ ಸಂಗತಿಯ ಅನಗತ್ಯ ಹೊಣೆ, ಖರ್ಚು, ಅಥವಾ ಹೊಣೆಯನ್ನು ಹೋರುವಿಕೆ ಅಥವಾ ನಿಭಾಯಿಸುವಿಕೆ
उदाहरणे :
ಯಾವುದೇ ಕೆಲಸ ಮಾಡದ ಸೋಮಾರಿ ವ್ಯಕ್ತಿ ಭೂಮಿಗೆ ಭಾರ ಇದ್ದಂತೆ.
समानार्थी : ಬಿಣ್ಪು, ಹೇರು, ಹೊರೆ
इतर भाषांमध्ये अनुवाद :
An onerous or difficult concern.
The burden of responsibility.अर्थ : ಯಾವುದಾದರು ವಸ್ತುವಿನ ಗುರುತ್ವ ಅಥವಾ ದೊಡ್ಡತನದ ಪರಿಮಾಣ
उदाहरणे :
ಈ ವಸ್ತುವಿನ ತೂಕ ಎಷ್ಟಿದೆ?
इतर भाषांमध्ये अनुवाद :
The vertical force exerted by a mass as a result of gravity.
weight